Monday, May 13, 2024
spot_imgspot_img
spot_imgspot_img

“ನಮ್ಮನೆ ದೇವರು’’ಎಂದು ಟ್ಯಾಟೂ ಹಾಕಿಸಿಕೊಂಡ ಅಭಿಮಾನಿ; ವಿಡಿಯೋ ನೋಡಿ ಶಾಕ್‌ ಆದ ಡಿಂಪಲ್‌ ಕ್ವೀನ್‌..!!

- Advertisement -G L Acharya panikkar
- Advertisement -
vtv vitla

ಡಿಂಪಲ್‌ ಕ್ವೀನ್‌ ರಚಿತಾ ರಾಮ್ ಕಟ್ಟಾ ಅಭಿಮಾನಿಯೊಬ್ಬ ಅವರ ಮೇಲಿನ ಅಭಿಮಾನಕ್ಕೆ ಫೋಟೊವನ್ನು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. “ನಮ್ಮನೆ ದೇವರು ರಚಿತಾ ರಾಮ್” ಎಂದು ನಟಿ ನಗುತ್ತಿರುವ ಚಿತ್ರವನ್ನು ಬರೆಸಿಕೊಂಡಿದ್ದಾರೆ. ಮಾತ್ರವಲ್ಲದೆ ಸಾಮಾಜಿಕ ಜಾಲತಾಣದಲ್ಲೂ ವೈರಲ್​ ಆಗುತ್ತಿದೆ.

ಕನ್ನಡದಲ್ಲಿ ದರ್ಶನ್, ಸುದೀಪ್, ಯಶ್, ಶಿವಣ್ಣ, ಪುನೀತ್ ಅಭಿಮಾನಿಗಳು ಈ ರೀತಿ ಟ್ಯಾಟೂ ಹಾಕಿಸಿಕೊಂಡಿರುವ ಫೋಟೊ, ವಿಡಿಯೋಗಳು ಈ ಹಿಂದೆ ವೈರಲ್ ಆಗಿತ್ತು. ಆದರೆ ನಟಿಯೊಬ್ಬರ ಫೋಟೊ ಟ್ಯಾಟೂವನ್ನು ಅಭಿಮಾನಿ ಹಾಕಿಸಿಕೊಂಡಿರುವುದು ಇದೇ ಮೊದಲು ಎನ್ನುವ ಮಾತುಗಳು ಕೇಳಿಬರುತ್ತಿದೆ.

- Advertisement -

Related news

error: Content is protected !!