Monday, August 10, 2026
spot_imgspot_img
spot_imgspot_img

ಕೊಳೆತ ಸ್ಥಿತಿಯಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆ!!

- Advertisement -
- Advertisement -

ಪಂಜ(ನ.12): ಪಂಜ ಸಮೀಪದ ನೆಲ್ಲಿಕಟ್ಟೆಯಿಂದ ಜಳಕದಹೊಳೆಗೆ ಹೋಗುವ ಗುಂಡಡ್ಕ ಎಂಬಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ.

ಗುಂಡಡ್ಕದ ರಸ್ತೆ ಪಕ್ಕದ ತೋಡಿನಲ್ಲಿ ಅಪರಿಚಿತ ಗಂಡಸಿನ ಶವ ಪತ್ತೆಯಾಗಿದೆ. ಆಳವಾದ ಗುಂಡಿಯ ನೀರಿನಲ್ಲಿ ಶವ ಪತ್ತೆಯಾಗಿದ್ದು, ಶವ ಕೊಳೆತು ಹೋಗಿರುವ ಕಾರಣ ಮುಖ ಪರಿಚಯ ಪತ್ತೆಯಾಗಿಲ್ಲ.

ಸ್ಥಳೀಯರು ತಮ್ಮ ತೋಟಕ್ಕೆ ಹೋಗುವ ವೇಳೆ ಶವ ಪತ್ತೆಯಾಗಿದ್ದು, ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಸಂಪೂರ್ಣ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

- Advertisement -

Related news

error: Content is protected !!