Saturday, June 6, 2026
spot_imgspot_img
spot_imgspot_img

ಕಾಸರಗೋಡು: ರೈಲು ಡಿಕ್ಕಿ ಹೊಡೆದು ವ್ಯಕ್ತಿ ಮೃತ್ಯು

- Advertisement -
- Advertisement -

ಕಾಸರಗೋಡು: ರೈಲು ಡಿಕ್ಕಿ ಹೊಡೆದು ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಳ್ನಾಡ್ ನಲ್ಲಿ ನಡೆದಿದೆ.

ಮೇಲ್ಪರಂಬ ಆರಮಂಗಾನ ಉಲೂಚಿಯ ಅನಿಲ್ ಕುಮಾರ್ (40) ಮೃತಪಟ್ಟವರು.

ಕಳ್ನಾಡ್ ರೈಲು ನಿಲ್ದಾಣದಿಂದ 200 ಮೀಟರ್ ದೂರದ ರೈಲು ಹಳ್ಳಿಯಲ್ಲಿ ಮೃತದೇಹ ಪತ್ತೆಯಾಗಿದೆ. ರೈಲುಡಿಕ್ಕಿ ಹೊಡೆದು ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ಮೇಲ್ಪರಂಬ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.

- Advertisement -

Related news

error: Content is protected !!