Monday, April 29, 2024
spot_imgspot_img
spot_imgspot_img

ಕಡಬ: ಅನಾರೋಗ್ಯದಿಂದ ವ್ಯಕ್ತಿ ನಿಧನ

- Advertisement -G L Acharya panikkar
- Advertisement -

ಕಡಬ: ಅನಾರೋಗ್ಯದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಕಡಬದಲ್ಲಿ ನಡೆದಿದೆ.

ಮೃತರನ್ನು ಕಡಬ ನಿವಾಸಿ ಸಂಕಪ್ಪ ಗೌಡ (76) ಎಂದು ಗುರುತಿಸಲಾಗಿದೆ.

ಮುಖ್ಯರಸ್ತೆ ಕಡಬದಲ್ಲಿ ತರಕಾರಿ ವ್ಯಾಪಾರವನ್ನು ಮಾಡುತ್ತಿದ್ದ ಇವರು ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದು, ಇಂದು ನಿಧನ ಹೊಂದಿದ್ದಾರೆ.

- Advertisement -

Related news

error: Content is protected !!