Monday, July 27, 2026
spot_imgspot_img
spot_imgspot_img

ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಅಚ್ಚುತ ನಾಯಕ್ ಹೃದಯಾಘಾತದಿಂದ ನಿಧನ

- Advertisement -
- Advertisement -

ವಿಟ್ಲ: ಸಂಘದ ಸ್ವಯಂಸೇವಕ, ಪ್ರಸ್ತುತ ವಿಟ್ಲ ವ್ಯವಸಾಯ ಸೇವಾ ಸಹಕಾರಿ ಸಂಘದ ‌ನಿರ್ದೇಶಕ ಅಚ್ಚುತ ನಾಯಕ್ ನಾಟೆಕಲ್ಲು(72) ಅವರು ಹೃದಯಾಘಾತದಿಂದ ನಿಧನರಾದರು.

ಹಿರಿಯರಾದ ಇವರು ಸಂಘದ ಸ್ವಯಂಸೇವಕರಾಗಿ ವಿಟ್ಲ ಮುಡ್ನೂರಿನಲ್ಲಿ ಜನಸಂಘದ ಕಾಲದಿಂದ ಭಾರತೀಯ ಜನತಾ ಪಾರ್ಟಿಯನ್ನು ಕಟ್ಟಿ ಬೆಳೆಸುವಲ್ಲಿ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿ ಎಲ್ಲರಿಗೂ ಮಾರ್ಗದರ್ಶಕರಾಗಿದ್ದರು.

- Advertisement -

Related news

error: Content is protected !!