Monday, June 8, 2026
spot_imgspot_img
spot_imgspot_img

ಕೆನಡಾದಲ್ಲಿ ವಿಮಾನ ಅಪಘಾತ – ಆರು ಮಂದಿ ಸಾವು

- Advertisement -
- Advertisement -

ಆಲ್ಬರ್ಟಾ ಪ್ರಾಂತ್ಯದ ಕ್ಯಾಲ್ಗರಿಯ ಪಶ್ಚಿಮಕ್ಕೆ ವಿಮಾನ ಅಪಘಾತ ನಡೆದು ಆರು ಜನರು ಸಾವನ್ನಪ್ಪಿದ್ದಾರೆ.

ನಗರದ ಪಶ್ಚಿಮದಲ್ಲಿರುವ ಸ್ಪ್ರಿಂಗ್‌ ಬ್ಯಾಂಕ್ ವಿಮಾನ ನಿಲ್ದಾಣದಿಂದ ಪೈಲಟ್ ಮತ್ತು ಐವರು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ವಿಮಾನವು ಅಪಘಾತಗೊಂಡು ಆರು ಜನರು ಸಾವನ್ನಪ್ಪಿದ್ದಾರೆ.

ಕಾಣೆಯಾದ ವಿಮಾನವನ್ನು ಹುಡುಕಲು ರಾಯಲ್ ಕೆನಡಿಯನ್ ಏರ್ ಫೋರ್ಸ್ ಹರ್ಕ್ಯುಲಸ್ ವಿಮಾನವನ್ನು ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!