Friday, April 26, 2024
spot_imgspot_img
spot_imgspot_img

ಏರ್ ಇಂಡಿಯಾ ಒನ್ ವಿಮಾನದ ಚೊಚ್ಚಲ ಪ್ರಯಾಣ

- Advertisement -G L Acharya panikkar
- Advertisement -

ನವದೆಹಲಿ: ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿ ಅವರ ಪ್ರಯಾಣಕ್ಕೆ ಖರೀದಿಸಲಾದ ಏರ್ ಇಂಡಿಯಾ ಒನ್ ವಿಮಾನದ ಚೊಚ್ಚಲ ಪ್ರಯಾಣ ಆರಂಭವಾಗಿದೆ.

ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಚೆನ್ನೈಗೆ ಈ ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಿದ್ದಾರೆ. ಬಳಿಕ ತಿರುಪತಿಗೆ ಕೂಡ ಅವರು ವಿಮಾನದಲ್ಲಿ ತೆರಳಲಿದ್ದಾರೆ.

ಬೋಯಿಂಗ್ -777 ವಿಮಾನಕ್ಕೆ ಏರ್ ಇಂಡಿಯಾ ಒನ್ ಎಂದು ಹೆಸರಿಡಲಾಗಿದೆ. ಅತೀ ಗಣ್ಯ ವ್ಯಕ್ತಿಗಳ ಪ್ರಯಾಣಕ್ಕೆ ಮಾತ್ರ ಈ ವಿಮಾನ ಬಳಸಲಾಗುತ್ತಿದೆ. ಭಾರತ ಎರಡು ಬೋಯಿಂಗ್ -777 ವಿಮಾನವನ್ನು ಖರೀದಿಸಿದೆ.

- Advertisement -

Related news

error: Content is protected !!