Friday, October 11, 2024
spot_imgspot_img
spot_imgspot_img

ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು,ಪಿಯುಸಿ ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ಶೇ.೧೦೦ ಫಲಿತಾಂಶ

- Advertisement -
- Advertisement -

ವಿಟ್ಲ: ಶ್ರೀ ಸತ್ಯಸಾಯಿ ಲೋಕಸೇವಾ ಪದವಿ ಪೂರ್ವ ಕಾಲೇಜು, ಅಳಿಕೆ ಇದರ ದ್ವಿತೀಯ ಪಿ.ಯು.ಸಿ. ಫಲಿಂತಾಶ ಪ್ರಕಟಗೊಂಡಿದ್ದು, ವಿಜ್ಞಾನ ವಿಭಾಗದಲ್ಲಿ ಹಾಜರಾದ ೧೨೮ ವಿದ್ಯಾರ್ಥಿಗಳಲ್ಲಿ ೧೦೪ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಮತ್ತು ೨೪ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಕಾಲೇಜಿಗೆ ಶೇ.೧೦೦ ಫಲಿತಾಂಶ ದಾಖಲಿಸಿರುತ್ತಾರೆ. ವಾಣಿಜ್ಯ ವಿಭಾಗಗಳಲ್ಲಿ ೮೪ ವಿದ್ಯಾರ್ಥಿಗಳಲ್ಲಿ ೫೮ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, ೨೫ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಒಬ್ಬ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಶೇ.೧೦೦ ಫಲಿತಾಂಶ ದಾಖಲಿಸಿರುತ್ತಾರೆ. ಕಲಾ ವಿಭಾಗದಲ್ಲಿ ಹಾಜರಾದ ೯ ವಿದ್ಯಾರ್ಥಿಗಳಲ್ಲಿ ಒಬ್ಬ ವಿಶಿಷ್ಟ ಶ್ರೇಣಿ, ೬ ವಿದ್ಯಾರ್ಥಿಗಳು ಪ್ರಥಮ ಶ್ರೇಣಿ, ಒಬ್ಬ ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾಗಿರುತ್ತಾನೆ.
ವಿಜ್ಞಾನ ವಿಭಾಗ
೧. ರಾಘವೇಂದ್ರ ಅಪ್ಪಣ್ಣ ಬಡಿಗೇರ ೫೯೧ ಪ್ರಥಮ
೨. ಶ್ರೀಶ ಕೃಷ್ಣ ಒ. ೫೯೧ ಪ್ರಥಮ
೩. ವೈಭವ್ ವಿ.ಕೆ. ೫೮೯ ದ್ವಿತೀಯ

ವಾಣಿಜ್ಯ ವಿಭಾಗ
೧. ಅಖಿಲೇಶ್ ಕೆ ೫೮೫ ಪ್ರಥಮ
೨. ವಿಜಯ್ ಕಾಮತ್ ಎಂ.ಎಸ್. ೫೮೪ ದ್ವಿತೀಯ
೩. ಶ್ರೀಶ ಕೃಷ್ಣ ೫೮೪ ದ್ವಿತೀಯ

ಕಲಾ ವಿಭಾಗ
೧.ಶಿವಕುಮಾರ್ ಬಿ. ಬೆಳವಾಡಿ೫೩೮ಪ್ರಥಮ
೨. ಚರಣ್ ಶೆಟ್ಟಿ ಯಂ. ೪೮೮ ದ್ವಿತೀಯ

ಗಣಿತಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೨೧ ವಿದ್ಯಾರ್ಥಿಗಳು :
ರಾಘವೇಂದ್ರ ಅಪ್ಪಣ್ಣ ಬಡಿಗೇರ, ಶ್ರೀಶ ಕೃಷ್ಣ ಒ., ವೈಭವ್ ವಿ.ಕೆ., ಅಭಿಷೇಕ್ ಪಾಟೀಲ್, ಹರಿನಾಂಕ್ ಕೆ., ನಿಕ್ಷೇಪ್ ಬಿ.ಹೆಚ್., ಸಂಕೇತ್ ಡಿ.ಎ., ಚರಣ್ ಕೆ.ವಿ., ಪ್ರಜ್ವಲ್ ಬಿ. ಬಂಡಿ, ಸಂಕಲ್ಪ ರೆಡ್ಡಿ ಜಿ., ಗೌತಮ್ ಸ್ವಾಮಿ, ಪ್ರವೀಣ್ ನಾರಾಯಣ ಭಟ್, ಸುನಿಲ್ ಆರ್.ಜಿ., ದೀಕ್ಷಿತ್ ಇ., ಸಿದ್ವಿನ್ ಡಿ.ಎನ್., ಅನಿರುದ್ಧ್ ಭಟ್, ಕೇದಾರ್ ಯಸ್. ಜೋಷಿ, ಪವನ್ ಕುಮಾರ್ ಕೆ., ರೋಹಿತ್ ಯು.ಯನ್., ಸಿದ್ಧಾರ್ಥ್ ಪ್ರಭು, ಸಾಥ್ವಿಕ್ ಡಿ.ಯಸ್.,

ಸಂಸ್ಕೃತದಲ್ಲಿ ಶೇ.೧೦೦ಪಡೆದ ೧೮ ವಿದ್ಯಾರ್ಥಿಗಳು :
ರಾಘವೇಂದ್ರ ಅಪ್ಪಣ್ಣ ಬಡಿಗೇರ, ಶ್ರೀಶ ಕೃಷ್ಣ ಒ., ವೈಭವ್ ವಿ.ಕೆ., ಅಭಿಷೇಕ್ ಪಾಟೀಲ್, ನಿಖಿಲ್ ವಿ.ಸಿ., ಹರಿನಾಂಕ್ ಕೆ., ನಿಕ್ಷೇಪ್ ಬಿ.ಹೆಚ್., ಚರಣ್ ಕೆ.ವಿ., ಮೃತ್ಯುಂಜಯ ಬಿ.ಎನ್., ಕಿರಣ್ ಎಸ್.ಕೆ., ರಮಣಗೌಡ ಯಂ. ಪಾಟೀಲ್, ಗಿರಿಧರ್ ಚಿತ್ರಾಗಾರ್, ಅಭಿಷೇಕ್ ಕೆ.ಯಸ್., ಮನಮೋಹನ್ ಹೆಚ್.ಡಿ., ಅಖಿಲೇಶ್ ಕೆ., ಶ್ರೇಯಸ್ ನಾಯಕ್, ನಿತಿನ್ ಬಿ.ಕೆ., ಶಿವಕೃಷ್ಣ ಹೆಚ್.

ಲೆಕ್ಕಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೧೪ ವಿದ್ಯಾರ್ಥಿಗಳು :
ಅಖಿಲೇಶ್ ಕೆ., ವಿನಯ್ ಕಾರ್ತಿಕ್ ಯಂ.ಯಸ್., ಶ್ರೀಶ ಕೃಷ್ಣ, ಅಭಿರಾಮ್ ಕೆ.ಸಿ., ಲಿಖಿತ್ ಯಂ.ಕೆ., ಶ್ರೇಯಸ್ ನಾಯಕ್, ನಿಖಿಲ್ ಕೆ., ರವಿಶಂಕರ ಐ., ವಿನಯ್ ಹೆಚ್.ಎನ್., ಅಭಿಜಿತ್, ಪ್ರಜನ್ ವಿ. ಶೆಟ್ಟಿ, ಅಭಿಷೇಕ್ ಎಸ್.ಎ., ಪ್ರದ್ಯೋತ್ ಕುಮಾರ್ ಬಿ., ಶ್ರೀಹರಿ ಕೆ.

ಬೇಸಿಕ್ ಮ್ಯಾಥ್ಸ್‌ನಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೧೩ ವಿದ್ಯಾರ್ಥಿಗಳು:
ಅಖಿಲೇಶ್ ಕೆ., ವಿನಯ್ ಕಾರ್ತಿಕ್, ಅಭಿರಾಮ್ ಕೆ.ಸಿ., ಶ್ರೇಯಸ್ ನಾಯಕ್, ನಿತೀಶ್ ಆರ್.ವಿ., ನಿತಿನ್ ಬಿ.ಕೆ., ರೋಹಿತ್ ವಿ. ಉಡುಪ, ಸಚಿನ್ ವಿ.ಜೆ., ರೋಹನ್ ಕುಮಾರ್ ಕೊಂಡ, ಓಂಕಾರ್ ಎಂ.ಎ., ವಿಶ್ವಾಸ್ ಮಾಗರ್ ಪಿ., ಮನೋಜ್ ಎ., ಪ್ರಜನ್ ವಿ. ಶೆಟ್ಟಿ

ವ್ಯಾವಹಾರಿಕ ಅಧ್ಯಯನದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೯ ವಿದ್ಯಾರ್ಥಿಗಳು :
ಅಖಿಲೇಶ್ ಕೆ., ವಿನಯ್ ಕಾರ್ತಿಕ್ ಯಂ.ಯಸ್., ನಿತೀಶ್ ಆರ್.ವಿ., ನಿಖಿಲ್ ಕೆ., ಶಬರೀಶ, ವಿನಯ್ ಕುಮಾರ್, ಅಭಿಷೇಕ್ ಯಸ್.ಎ., ಕುಲದೀಪ್ ಆರ್., ಚಂದ್ರಕಿರಣ್ ಯೋಗಿ

ರಸಾಯನ ಶಾಸ್ತ್ರ ೧೦೦ರಲ್ಲಿ ೧೦೦ ಅಂಕ ಪಡೆದ ೭ ವಿದ್ಯಾರ್ಥಿಗಳು :
ರಾಘವೇಂದ್ರ ಅಪ್ಪಣ್ಣ ಬಡಿಗೇರ, ಶ್ರೀಶ ಕೃಷ್ಣ ಒ., ನಿಖಿಲ್ ವಿ.ಸಿ., ತಸ್ಮಯ್ ಆರ್.ಡಿ., ಅನೂಪ್ ಯಂ.ಯಸ್., ಶುಭಮ್ ಎಸ್.ಜೆ., ಸಿದ್ವಿನ್ ಡಿ.ಯನ್.

ಸಂಖ್ಯಾಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೬ ವಿದ್ಯಾರ್ಥಿಗಳು :
ನಿಖಿಲ್ ವಿ.ಸಿ., ಅಖಿಲೇಶ್ ಕೆ., ಅಭಿರಾಮ್ ಕೆ.ಸಿ., ಚಂದನ್ ರಾಜ್ ಯನ್., ನಿತಿನ್ ಬಿ.ಕೆ., ಅಮರೇಶ್ವರನ್ ಹೆಚ್.

ಜೀವ ಶಾಸ್ತ್ರ ೧೦೦ರಲ್ಲಿ ೧೦೦ ಅಂಕ ಪಡೆದ ೫ ವಿದ್ಯಾರ್ಥಿಗಳು :
ರಾಘವೇಂದ್ರ ಅಪ್ಪಣ್ಣ ಬಡಿಗೇರ, ವೈಭವ್ ವಿ.ಕೆ., ತಸ್ಮಯ್ ಆರ್.ಡಿ., ನಿಕ್ಷೇಪ್ ಬಿ.ಹೆಚ್., ಗೌತಮ್ ಸ್ವಾಮಿ ಡಿ.ಡಿ.ಅರ್ಥಶಾಸ್ತ್ರ ೧೦೦ರಲ್ಲಿ ೧೦೦ ಅಂಕ ಪಡೆದ ೫ ವಿದ್ಯಾರ್ಥಿಗಳು :
ವಿನಯ್ ಕಾರ್ತಿಕ್ ಯಂ.ಯಸ್., ಶ್ರೇಯಸ್ ನಾಯಕ್, ನಿತೀಶ್ ಆರ್.ವಿ., ಮನೋಜ್ ಬಿ.ಯಂ., ಪವನ್ ಡಿ., ಭರತ್ ಗೌಡ ಆರ್.ಡಿ.ಭೌತಶಾಸ್ತ್ರದಲ್ಲಿ ೧೦೦ರಲ್ಲಿ ೧೦೦ ಅಂಕ ಪಡೆದ ೧ ವಿದ್ಯಾರ್ಥಿಗಳು :
ಗೌತಮ್ ಸ್ವಾಮಿ ಡಿ.ಡಿ.

- Advertisement -

Related news

error: Content is protected !!