Friday, May 3, 2024
spot_imgspot_img
spot_imgspot_img

ಅಮೆಜಾನ್​ ಗ್ರೇಟ್​​ ಇಂಡಿಯನ್​ ಸೇಲ್ ಉತ್ಪನ್ನಗಳ ಮೇಲೆ ಶೇ.70ರಷ್ಟು ಡಿಸ್ಕೌಂಟ್​ !!

- Advertisement -G L Acharya panikkar
- Advertisement -

ಮೆಜಾನ್ ಪ್ರತಿಬಾರಿಯಂತೆ ಈ ಬಾರಿಯೂ ಗ್ರೇಟ್ ಇಂಡಿಯನ್​ ಸೇಲ್ ಆಯೋಜನೆ ಮಾಡಲು ಸಿದ್ಧತೆ ಮಾಡಿಕೊಂಡಿದೆ, ಸದ್ಯದಲ್ಲೇ ಗ್ರಾಹಕರಿಗೆ ಕಡಿಮೆ ಬೆಲೆಗೆ ವಸ್ತುಗಳನ್ನು ಕೈಗೆ ಸಿಗುವಂತೆ ಈ ಸೇಲ್ ಅನ್ನು ನಡೆಸಲಿದೆ. ಈಗಾಗಲೇ ಸೇಲ್ ಬಗ್ಗೆ ಕೆಲವು ಮಾಹಿತಿಗಳು ಹೊರಬಿದ್ದಿದೆ.

ಅಮೆಜಾನ್ ಗ್ರೇಟ್ ಇಂಡಿಯನ್​ ಸೇಲ್​ನಲ್ಲಿ ವಸ್ತುಗಳನ್ನು ಖರೀದಿಸುವ ಗ್ರಾಹಕರಿಗಾಗಿ ಹೆಚ್​ಡಿಏಫ್​ಸಿ ಬ್ಯಾಂಕ್ ಇಎಮ್ಐ ಆಯ್ಕೆಯನ್ನು ನೀಡಲಿದೆ ಎಂದು ಹೇಳಲಾಗಿದೆ.

- Advertisement -

Related news

error: Content is protected !!