Sunday, July 19, 2026
spot_imgspot_img
spot_imgspot_img

ಅನಂತಾಡಿ: ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ 2024- 25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ

- Advertisement -
- Advertisement -

ಅನಂತಾಡಿ: ನವ ಭಾರತ್ ಯುವಕ ಸಂಘ ( ರಿ ) ಅನಂತಾಡಿ 2024- 25ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಅಧ್ಯಕ್ಷರಾಗಿ ಅನೀಶ್ ಅಶ್ವತ್ತಾಡಿ, ಉಪಾಧ್ಯಕ್ಷರಾಗಿ ಚರಣ್ ಜೆ, ಪ್ರವೀಣ್ ಕೆ ಆಯ್ಕೆಯಾದರು.

ಕಾರ್ಯದರ್ಶಿ : ಯತೀಶ್ ಪೂಂಜಾವು
ಕೋಶಾಧಿಕಾರಿ : ನಿತಿನ್
ಜೊತೆಕಾರ್ಯದರ್ಶಿ : ಮೋಹಿತ್

ಸಂಪೂರ್ಣ ಕಮಿಟಿಯನ್ನು ಎಲ್ಲಾ ಸದಸ್ಯರ ಸದಸ್ಯತ್ವ ನವೀಕರಣ ಆದ ಮೇಲೆ ರಚಿಸಲಾಗುವುದು.

- Advertisement -

Related news

error: Content is protected !!