Saturday, May 15, 2021
spot_imgspot_img
spot_imgspot_img

ಆಂಧ್ರಪ್ರದೇಶದಲ್ಲು 14 ದಿನಗಳ ಕರ್ಫ್ಯೂ ವಿಧಿಸಿದ ಆಂಧ್ರ ಸರಕಾರ

- Advertisement -
- Advertisement -

ಆಂಧ್ರಪ್ರದೇಶ: ದೈನಂದಿನ ಕೋವಿಡ್-19 ಸಂಖ್ಯೆ ಮೊದಲ ಬಾರಿಗೆ 20,000 ಗಡಿಯನ್ನ ದಾಟಿದ ಪರಿಣಾಮ ಆಂಧ್ರ ರಾಜ್ಯ ಸರ್ಕಾರವು ಮೇ 5 ರಿಂದ 14 ದಿನಗಳ ವರೆಗೆ ಭಾಗಶಃ ಕರ್ಫ್ಯೂ ವಿಧಿಸಿದೆ.

ರಾಜ್ಯದಲ್ಲಿ ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಅಂಗಡಿಗಳು ತೆರೆದಿರುತ್ತವೆ ಮತ್ತು ಅಗತ್ಯ ಸೇವೆಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಪ್ರತಿದಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12ರವರೆಗೆ ಸೆಕ್ಷನ್ 144 ಸಹ ಜಾರಿಯಲ್ಲಿರುತ್ತದೆ ಎಂದು ತಿಳಿದು ಬಂದಿದೆ.

driving
- Advertisement -
- Advertisement -

MOST POPULAR

HOT NEWS

Related news

error: Content is protected !!