Friday, May 10, 2024
spot_imgspot_img
spot_imgspot_img

ಮತ್ತೊಂದು ಚೀತಾ ಸಾವು; ನಾಲ್ಕು ತಿಂಗಳಲ್ಲಿ 8ನೇ ಘಟನೆ

- Advertisement -G L Acharya panikkar
- Advertisement -

ಮತ್ತೊಂದು ಚೀತಾ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಇದೀಗ ಸಾವನ್ನಪ್ಪಿದೆ. ನಾಲ್ಕು ತಿಂಗಳಲ್ಲಿ ಇಗಾಗಲೇ  20 ಚೀತಾಗಳಲ್ಲಿ ಒಟ್ಟು 8 ಚೀತಾಗಳು ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ, ಮತ್ತೊಂದು ತೇಜಸ್ ಎಂಬ ಗಂಡು ಚೀತಾ ಸಾವನ್ನಪ್ಪಿದ್ದು,  ಈ ಚೀತಾ ಆಂತರಿಕವಾಗಿ ದುರ್ಬಲವಾಗಿತ್ತು ಎಂದು ಶವಪರೀಕ್ಷೆ ವರದಿ ಬಹಿರಂಗಪಡಿಸಿದೆ. ತೇಜಸ್ ಒಂದು ಹೆಣ್ಣು ಚೀತಾದೊಡನೆ ಕಾದಾಟದಲ್ಲಿ ತೋಡಗಿದರಿಂದ ತೇಜಸ್​​ಗೆ ಗಂಭೀರ ಗಾಯಗಳಾಗಿದ್ದು, ಚೇತರಿಸಿಕೊಳ್ಳಲು ಸಾಧ್ಯವಾಗದೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಚೀತಾಗಳನ್ನು ಸರಿಯಾಗಿ ನಿಭಾಯಿಸುತ್ತಿಲ್ಲ ಎಂಬ ಆರೋಪ ಕೂಡ ಕೇಳಿ ಬರುತ್ತಿದೆ.

- Advertisement -

Related news

error: Content is protected !!