Saturday, April 27, 2024
spot_imgspot_img
spot_imgspot_img

ಕನೆಹಲಗೆ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಕಾಂತಾರ ಖ್ಯಾತಿಯ ಅಪ್ಪು-ಕಿಟ್ಟು ಕೋಣಗಳು

- Advertisement -G L Acharya panikkar
- Advertisement -

ಬೆಂಗಳೂರು ನಗರದ ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ನಡೆಯುತ್ತಿರುವ ಕಂಬಳ ಕ್ರೀಡೆಯಲ್ಲಿ ಒಂದಷ್ಟು ಕೋಣಗಳು ಪ್ರಶಸ್ತಿ ಗೆಲ್ಲುವ ಹಂತಕ್ಕೆ ಬಂದು ತಲುಪಿದ್ದು, ಕೋಣಗಳ ಓಟದಲ್ಲಿ ಜಿದ್ದಾಜಿದ್ದಿನ ಹೋರಾಟ ನಡೆಯುತ್ತಿದೆ. ಇಂದು ವೀಕೆಂಡ್‌ ಆದ ಕಾರಣ ಕಂಬಳವನ್ನು ಕಣ್ತುಂಬಿಕೊಳ್ಳಲು ಸಿಲಿಕಾನ್‌ ಸಿಟಿಯ ಜನರು ಸೇರಿದಂತೆ ರಾಜ್ಯದಿಂದ ಜನಸಾಗರವೇ ಹರಿದು ಬಂದಿದೆ.

ಕನೆಹಲಗೆ ವಿಭಾಗದ ಪೈನಲ್‌ ಹಂತ ಮುಗಿದಿದ್ದು, ಕನೆಹಲಗೆ ವಿಭಾಗದಲ್ಲಿ ಕಾಂತಾರ ಸಿನಿಮಾದಲ್ಲಿ ನಟ ರಿಷಬ್ ಶೆಟ್ಟಿ ಓಡಿಸಿದ್ದ ಅಪ್ಪು-ಕಿಟ್ಟು ಎಂಬ ಕೋಣಗಳು ಚಿನ್ನದ ಪದಕ ಗೆದ್ದುಕೊಂಡಿದೆ. ಬೊಳಂಬೆಳ್ಳದ ಪರಮೇಶ್ವರ ಭಟ್ ಮಾಲೀಕತ್ವದ ಈ ಕೋಣಗಳು 6.5 ಅಡಿ ನೀರು ಎತ್ತರಕ್ಕೆ ನೀರು ಚುಂಬಿಸಿ ಚಿನ್ನದ ಪದಕ ಪಡೆದಿವೆ

- Advertisement -

Related news

error: Content is protected !!