Sunday, July 19, 2026
spot_imgspot_img
spot_imgspot_img

ಮಹಿಳೆಯರು ಯಾರಾದ್ರೂ ದ್ವಿಚಕ್ರ ವಾಹನ ಖರೀದಿಸುವವರಿದ್ದೀರಾ..? ಹಾಗಾದ್ರೆ ಬನ್ನಿ ತಿರುಮಲ ಹೋಂಡಾ ಮಳಿಗೆಗೆ..!

- Advertisement -
- Advertisement -

ಆಕ್ಟಿವಾ ಖರೀದಿಸುವ ಮಹಿಳೆಯರಿಗೆ ತಿರುಮಲ ಹೋಂಡಾದಲ್ಲಿ ಭರ್ಜರಿ ಆಫರ್‌..! 3,000/- ರೂ. ಡಿಸ್ಕೌಂಟ್

ಜಿಲ್ಲೆಯಲ್ಲಿ ಪ್ರಮುಖ ಹೋಂಡಾ ದ್ವಿಚಕ್ರ ವಾಹನಗಳ ಮಾರಾಟಗಾರ ಮತ್ತು ಸೇವಾ ಕೇಂದ್ರವಾಗಿರುವ ತಿರುಮಲ ಹೋಂಡಾದಲ್ಲಿ ಆಕ್ಟಿವಾ ಖರೀದಿಸುವ ಮಹಿಳಾ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್‌ ಆಫರ್‌ ನೀಡಲಾಗಿದೆ.

ಚಕ್ರ ವಾಹನ ಪ್ರಿಯರಿಗಾಗಿ, ವಿಶೇಷವಾಗಿ ಮಹಿಳೆಯರಿಗಾಗಿ ತಿರುಮಲ ಹೋಂಡಾ ಸಂಸ್ಥೆಯು ವಿಶೇಷ ಕೊಡುಗೆಯೊಂದನ್ನು ಘೋಷಿಸಿದೆ. ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಮಹಿಳಾ ಗ್ರಾಹಕರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಹೋಂಡಾ ಆಕ್ಟಿವಾ ಸ್ಕೂಟರ್ ಖರೀದಿಯ ಮೇಲೆ ₹3,000 ವರೆಗೆ ನೇರ ರಿಯಾಯಿತಿ ನೀಡಲಾಗುತ್ತಿದೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯವಾಗಿರುವ ಹೋಂಡಾ ಆಕ್ಟಿವಾ ಕೇವಲ ₹78,129 (ಪ್ರಾರಂಭಿಕ ಬೆಲೆ) ದರದಲ್ಲಿ ಲಭ್ಯವಿದ್ದು, ಮಹಿಳೆಯರಿಗೆ ಸಿಗುವ ಈ ವಿಶೇಷ ಡಿಸ್ಕೊಂಟ್‌ನಿಂದಾಗಿ ಮತ್ತಷ್ಟು ಅಗ್ಗವಾಗಲಿದೆ.

60 ನಿಮಿಷಗಳ ವೇಗದ ಸೇವೆ, ಅಧಿಕೃತ ಸ್ಪೇರ್ ಪಾರ್ಟ್ಸ್, ಮತ್ತು ಹೊಸ ವಾಹನಗಳ ಮಾರಾಟವನ್ನು ಒದಗಿಸುವ ತಿರುಮಲ ಹೋಂಡಾದಲ್ಲಿ ದಕ್ಷಿಣ ಕನ್ನಡದಲ್ಲಿ ಇದೇ ಮೊದಲ ಬಾರಿಗೆ ತಿರುಮಲ ಹೋಂಡಾ ಆಕ್ಟಿವಾ ಖರೀದಿಸುವ ಮಹಿಳಾ ಗ್ರಾಹಕರಿಗೆ ವಿಶೇಷ ಡಿಸ್ಕೌಂಟ್ ಆಫರ್‌ ನೀಡುತ್ತಿದೆ.

ಈ ಸೀಮಿತ ಅವಧಿಯ ಕೊಡುಗೆಯ ಪ್ರಯೋಜನ ಪಡೆಯಲು ಗ್ರಾಹಕರು ತಿರುಮಲ ಹೋಂಡಾ ಶೋರೂಂ ಅನ್ನು ಸಂಪರ್ಕಿಸಬಹುದು ಎಂದು ಸಂಸ್ಥೆ ತಿಳಿಸಿದೆ. ಈ ಕೊಡಗೆ ಪುತ್ತೂರು ಮಾತ್ರವಲ್ಲದೆ ಕಡಬ, ಬೆಳ್ಳಾರೆ, ಸುಳ್ಯ, ಉಪ್ಪಿನಂಗಡಿ, ನೆಲ್ಯಾಡಿ ಶಾಖೆಯಲ್ಲಿಯು ಲಭ್ಯವಿರಲಿದೆ.

ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: 9606590399

- Advertisement -

Related news

error: Content is protected !!