- Advertisement -
- Advertisement -


ಎಸ್.ಎಂ ಟೀಮ್ ಶ್ರೀ ಮಂತ್ರ ಅರ್ಪಿಸುವ ಎಡ್ಡೆ ಹಾಲ್ದ ಅರ್ಕಲ್ ತುಳು ಮ್ಯೂಸಿಕಲ್ ಮೂವಿ ಬಿಡುಗಡೆ ಸಮಾರಂಭ ಗೆಳೆಯರ ಬಳಗ ವೇದಿಕೆ ಮೇರಿಹಿಲ್ ಮಂಗಳೂರಿನಲ್ಲಿ ಇಂದು ಸಂಜೆ ನಡೆಯಲಿದೆ.

ಸಂಜೆ 6 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 6.30 ಗಂಟೆಗೆ ಎಡ್ಡೆ ಹಾಲ್ದ ಅರ್ಕಲ್ ತುಳು ಮ್ಯೂಸಿಕಲ್ ಮೂವಿ ಬಿಡುಗಡೆಗೊಳ್ಳಲಿದೆ. ಬಳಿಕ ಸಭಾ ಕಾರ್ಯಕ್ರಮ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.
- Advertisement -