- Advertisement -
- Advertisement -
ಮುಳಿಯ ಜ್ಯವೆಲ್ಲರಿ ಪ್ರಸ್ತುತ ಪಡಿಸಿದ ಗ್ರಾಹಕರ ಸಮಾಗಮ, ತುಳು ಹಾಡು ಸ್ಪರ್ಧೆಯಲ್ಲಿ ಹಾಗೂ ಉಡುಪಿ ಕಿದಿಯೂರು ನಿಸರ್ಗ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆಯೋಜಿಸಲಾದ ದೇಶ ಭಕ್ತಿಗೀತೆ ಸ್ಪರ್ಧೆಯಲ್ಲಿ ಅಶ್ಮಿತ್ ಎ.ಜೆ ಮಂಗಳೂರು ಇವರು ಪ್ರಥಮ ಸ್ಥಾನ ಪಡೆದಿದ್ದಾರೆ.
ಸಂಗೀತ ಕ್ಷೇತ್ರದಲ್ಲಿ ಅತೀ ಕಿರಿ ವಯಸ್ಸಿನಲ್ಲಿ ಸಾಧನೆ ಮಾಡುತ್ತಿರುವ ಅಶ್ಮಿತ್ ಇವರು ಸಂಗೀತ ಶಿಕ್ಷಕಿ ಸಂಧ್ಯಾ ಸತ್ಯನಾರಾಯಣ ಭಟ್ ಇವರಿಂದ ಸಂಗೀತ ಅಭ್ಯಾಸ ಮಾಡಿತ್ತಿದ್ದಾನೆ. ಮಂಗಳೂರು ಸಂತ ಅಲೋಶಿಯಸ್ ಗೊಂಝಾಗ ಶಾಲೆಯ 5ನೇ ತರಗತಿ ವಿದ್ಯಾರ್ಥಿಯಾದ ಅಶ್ಮಿತ್ ಜಯರಾಮ್. ಎ ಹಾಗೂ ಆಶಾ ದಂಪತಿ ಪುತ್ರ.
- Advertisement -