- Advertisement -
- Advertisement -


ಮಹಿಳೆಯೊಬ್ಬಳು ಮಾನರಕ್ಷಣೆಗಾಗಿ ಅತ್ಯಾಚಾರಕ್ಕೆ ಯತ್ನಿಸಿದ ಯುವಕನ ಜನನಾಂಗವನ್ನು ಕತ್ತರಿಸಿದ ಘಟನೆ ನಡೆದಿದೆ. ಅಸ್ಸಾಂನ ಮೊರಿಗಾಂವ್ ಜಿಲ್ಲೆಯ ಬರಲಿಮರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಪುರುಷನೊಬ್ಬನ ಅತ್ಯಾಚಾರಕ್ಕೆ ಯತ್ನಿಸಿದಾಗ ಆತ್ಮರಕ್ಷಣೆಗಾಗಿ ಆತನ ಗುಪ್ತಾಂಗವನ್ನು ಕತ್ತರಿಸಿ ಹಾಕಿದ್ದಾಳೆ. ಆರೋಪಿ ಮತ್ತು ಗಾಯಾಳುವನ್ನು ಅಸ್ಸಾಂನ ದರ್ರಾಂಗ್ ಜಿಲ್ಲೆಯ ಧುಲಾ ಗ್ರಾಮದ ನಿವಾಸಿ ಉಸ್ಮಾನ್ ಆಲಿ ಎನ್ನಲಾಗಿದೆ.

ಮೂಲಗಳ ಪ್ರಕಾರ, ಮಕ್ಕಳಿಲ್ಲದ ದಂಪತಿಗಳಿಗೆ ಸಹಾಯ ಮಾಡಲು ಅಲಿ ಗ್ರಾಮಕ್ಕೆ ಬಂದಿದ್ದ. ಈ ವೇಳೆ ಆರೋಪಿ ಮಹಿಳೆಯ ಮನೆಗೆ ನುಗ್ಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಆತ್ಮರಕ್ಷಣೆಗಾಗಿ, ಅವಳು ಓಡಿಹೋಗಿ ಹರಿತವಾದ ವಸ್ತುವನ್ನು ಹಿಡಿದು ಪುರುಷನ ಜನನಾಂಗವನ್ನು ಕತ್ತರಿಸಿದ್ದಾಳೆ.
ಘಟನೆಯ ನಂತರ, ಗಂಭೀರ ಸ್ಥಿತಿಯಲ್ಲಿ ಉಸ್ಮಾನ್ ಆಲಿಯನ್ನು ಮೋರಿಗಾಂವ್ ಆಸ್ಪತ್ರೆಗೆ ಸೇರಿಸಲಾಗಿದೆ.
- ವಿಟ್ಲ: ಸಾಲೆತ್ತೂರು ಬಳಿ ಚಲಿಸುತ್ತಿದ್ದ ಬಸ್ನಿಂದ ಬಿದ್ದು ಪ್ರಯಾಣಿಕ ಗಂಭೀರ – ಆಸ್ಪತ್ರೆಗೆ ದಾಖಲು
- ಧಾರವಾಡ: ಸಾಲ ಮರುಪಾವತಿಸಲಾಗದೇ ಮೂವರು ಮಕ್ಕಳೊಂದಿಗೆ ವಿಷ ಸೇವಿಸಿದ ತಾಯಿ – ಬಾಲಕಿ ಸಾವು
- ಜೈಶ್ ಉಗ್ರ ಸಂಘಟನೆ ಜೊತೆ ನಂಟು ಶಂಕೆ, ಮೋದಿ ವಿರುದ್ಧ ಹೇಳಿಕೆ – ಮುಂಬೈ ರ್ಯಾಪಿಡೋ ಚಾಲಕ ಬಂಧನ
- ಕಾಸರಗೋಡು: ಗೂಗಲ್ ಮ್ಯಾಪ್ ನೋಡಿ ಲಾರಿ ಚಾಲನೆ – ಬೈಕ್ ಗೆ ಡಿಕ್ಕಿ ಹೊಡೆದು ಕಂದಕಕ್ಕೆ ಉರುಳಿದ ಲಾರಿ, ಚಾಲಕ ಪಾರು
- ಬೆಂಗಳೂರು: ಸಿಲಿಂಡರ್ ಸ್ಫೋಟಕ್ಕೆ ಮನೆ ಛಿದ್ರ – ಮೂವರಿಗೆ ಗಾಯ, ಆಸ್ಪತ್ರೆಗೆ ದಾಖಲು
- Advertisement -








