- Advertisement -
- Advertisement -




ಕಲ್ಲಡ್ಕ: ನಿಟಿಲಾಪುರ ಶ್ರೀ ನಿಟಿಲಾಕ್ಷ ಸದಾಶಿವ ದೇವರ ವಠಾರದಲ್ಲಿ ಮೇ 2,3,4 ರಂದು ಅತೀ ಮಹಾರುದ್ರಯಾಗ ನಡೆಯಲಿದ್ದು, ಆ ಪ್ರಯುಕ್ತ ರುದ್ರಪಾರಾಯಣ ನಡೆಯಿತು.

ಇಂದಿನ ಕಾರ್ಯಕ್ರಮವನ್ನು ಸರಪಾಡಿ ಶರಬೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರ್ ಭಟ್ ದೀಪ ಪ್ರಜ್ವಲನೆ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ನೆಟ್ಲಾ ಶಾಲಾ ಅಧ್ಯಾಪಕ ವೃಂದ, ಕೇಸರಿ ಫ್ರೆಂಡ್ಸ್ ಕೆಲಿಂಜ, ಕುಂದಾಯ ರಕ್ತೇಶ್ವರಿ ಮಹಮ್ಮಾಯಿ ಸೇವಾ ಸಮಿತಿ ಸಣ್ಣಕುಕ್ಕು ಬಾಳ್ತಿಲ, ಯಾಗ ಸಮಿತಿ ಸದಸ್ಯರು, ಇತರ ಪ್ರಮುಖರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು.
- Advertisement -








