Thursday, June 18, 2026
spot_imgspot_img
spot_imgspot_img

ನಕಲಿ ಡೈಮಂಡ್ ಮಾರಾಟಕ್ಕೆ ಯತ್ನ; ನಾಲ್ವರ ಬಂಧನ

- Advertisement -
- Advertisement -

ನಕಲಿ ಡೈಮಂಡ್ ಮಾರಾಟ ಮಾಡಲು ಯತ್ನಿಸಿದ್ದ ಗ್ಯಾಂಗ್ ಅನ್ನು ಕೆಂಪೇಗೌಡ ಏರ್ಪೋರ್ಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ

ಬಂಧಿತರನ್ನು ರವಿ, ನವೀನ್ ಕುಮಾರ್, ಗೂರ್ ಅಹಮದ್, ಅಬ್ದುಲ್ ದಸ್ತಗಿರ್ ಎಂದು ಗುರುತಿಸಲಾಗಿದೆ.

ನಾಲ್ವರು ಲಕ್ಷ್ಮಿನಾರಾಯಣ್ ಎಂಬುವವರಿಗೆ ನಕಲಿ ಡೈಮಂಡ್ ಮಾರಾಟ ಮಾಡಲು ಯತ್ನಿಸಿದ್ದರು. 10 ಕೋಟಿ ಮೌಲ್ಯದ ಡೈಮಂಡನ್ನು 3 ಕೋಟಿಗೆ ನೀಡುತ್ತೇವೆಂದು ವಂ‍ಚನೆ ಮಾಡಲು ಮುಂದಾಗಿದ್ದರು. ಕೆಂಪೇಗೌಡ ಏರ್ಪೋರ್ಟ್ ನ ತಾಜ್ ಹೋಟೆಲ್ ನಲ್ಲಿ ನಕಲಿ ಡೈಮಂಡ್ ಮಾರಾಟ ಮಾಡಲು ಯತ್ನಿಸಿದ್ದು, ಈ ವೇಳೆ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾರೆ.
ನಾಲ್ವರು ಆರೋಪಿಗಳನ್ನು ಬಂಧಿಸಿರುವ ಏರ್ಪೊರ್ಟ್ ಠಾಣೆ ಪೊಲೀಸರು ವಿಚಾರಣೆ ಕೈಗೊಂಡಿದ್ದಾರೆ.

- Advertisement -

Related news

error: Content is protected !!