- Advertisement -
- Advertisement -





ವೀಕ್ಷಕರ ಗಮನಕ್ಕೆ, ನಮ್ಮ ವಿಟಿವಿ ವೆಬ್‌ಸೈಟ್ ಪೇಜ್‌ನಲ್ಲಿ ನಿನ್ನೆ ರಾತ್ರಿ ಮಂಗಳೂರು: ಪೊಲೀಸ್ ಸ್ಟೇಷನ್‌ನಲ್ಲಿ ನೇಣು ಬಿಗಿದುಕೊಂಡು ಆರೋಪಿ ಆತ್ಮ ಹತ್ಯೆ ಎಂಬ ಶೀರ್ಷಿಕೆಯೊಂದಿಗೆ ಸುದ್ದಿಯೊಂದು ಭಿತ್ತರವಾಗಿತ್ತು.
ಎಂ.ಕೆ ದೊಡ್ಡಿ ರಾಮನಗರ ಪೊಲೀಸ್ ಠಾಣೆಯಲ್ಲಿ ನಡೆದ ಈ ಘಟನೆಯ ವರದಿಯಲ್ಲಿ ತಪ್ಪಾಗಿ ಮಂಗಳೂರು ಎಂದು ಪ್ರಕಟವಾಗಿತ್ತು. ಅಲ್ಲದೆ, ಈ ನ್ಯೂಸ್‌ನಲ್ಲಿ ಮಂಗಳೂರು: ನಕಲಿ ಕ್ರೀಡಾ ಸಾಮಾಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ಮಾಡಿದ ಪೊಲೀಸರು ಕ್ರೀಡಾ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ ಎಂಬ ವಿಷಯ ತಾಂತ್ರಿಕ ತೊಂದರೆಯಿಂದಾಗಿ ಈ ನ್ಯೂಸ್‌ನ ಜೊತೆಗೆ ಬೆರೆತಿದೆ. ಇದರಿಂದ ಎಲ್ಲಾ ವೀಕ್ಷಕರು, ಓದುಗರು ಯಾವುದೇ ಗೊಂದಲ ಪಡದೆ, ಎಂದಿನಂತೆಯೇ ನಮ್ಮ ಜೊತೆ ಸಹಕರಿಸಬೇಕಾಗಿ ತಮ್ಮಲ್ಲಿ ವಿನಂತಿ.
- Advertisement -








