- Advertisement -
- Advertisement -



ಕುಂಡಡ್ಕ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ-ವಿಷ್ಣುನಗರ ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲು ಮಾಡ ಆ.8ನೇ ಶುಕ್ರವಾರ ಬೆಳಿಗ್ಗೆ 9:30ಕ್ಕೆ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ವರಮಹಾಕ್ಷ್ಮೀ ವ್ರತದ ಪ್ರಯುಕ್ತ ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆ ನಡೆಯಲಿದೆ.
ವಿಶೇಷ ಸೂಚನೆ:
- ವರಮಹಾಲಕ್ಷ್ಮೀ ವ್ರತ ಪೂಜೆಗೆ ಕುಳಿತುಕೊಳ್ಳುವವರು ಬೆಳಿಗ್ಗೆ ಗಂಟೆ 10.00ರೊಳಗೆ ಹಾಜರಿರಬೇಕಾಗಿ ವಿನಂತಿ.
- ಶ್ರೀ ವರಮಹಾಲಕ್ಷ್ಮೀ ವ್ರತ ಪೂಜೆಗೆ ಕುಳಿತುಕೊಳ್ಳುವವರು 1 ಸೇರು ಬೆಳ್ತಿಗೆ ಅಕ್ಕಿ, 1 ತೆಂಗಿನಕಾಯಿ, 5 ವೀಲ್ಯದೆಲೆ, 1 ಅಡಿಕೆ, 3 ಬಾಳೆಎಲೆ ತರಬೇಕಾಗಿ ವಿನಂತಿ.
- ಶ್ರೀ ವರಮಹಾಲಕ್ಷ್ಮೀ ಪೂಜೆಯ ಸೇವಾ ದರ ರೂಪಾಯಿ – 150/- ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -








