- Advertisement -
- Advertisement -



ಮಂಗಳೂರು: ಜೀವನದಲ್ಲಿ ಜಿಗುಪ್ಪೆಗೊಂಡ ಅಟೋ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ಮುಳ್ಳಕಾಡಿನಲ್ಲಿ ನಡೆದಿದೆ.
ಸಂತೋಷ್ (41) ಮೃತ ಆಟೋ ಚಾಲಕ.
ಸಂತೋಷ್ ರವರು ಮುಳ್ಳಕಾಡಿನ ನಾಲ್ಕನೇ ಮೈಲಿಯ ತಮ್ಮ ರೂಮಿನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೂರು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿರುವ ಅನುಮಾನ ವ್ಯಕ್ತವಾಗಿದ್ದು, ಇಂದು(ಸೆ.15) ವಾಸನೆ ಬರುತ್ತಿರುವುದನ್ನ ಗಮನಿಸಿದ ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದರು.
- Advertisement -