Thursday, May 2, 2024
spot_imgspot_img
spot_imgspot_img

20 ಕೆಜಿ ಪಾರ್ಲೆ-ಜಿ ಬಿಸ್ಕೆಟ್​ ಬಳಸಿ ಅಯೋದ್ಯೆ ರಾಮಮಂದಿರದ ಪ್ರತಿಕೃತಿ ರಚಿಸಿದ ಭಕ್ತ…!

- Advertisement -G L Acharya panikkar
- Advertisement -

ರಾಮ ಭಕ್ತರೋರ್ವರು 20 ಕೆಜಿ ಪಾರ್ಲೆ-ಜಿ ಬಿಸ್ಕೆಟ್​ ಬಳಸಿ ಅಯೋದ್ಯೆ ರಾಮಮಂದಿರದ ಪ್ರತಿಕೃತಿ ರಚಿಸಿರುವುದು ಬೆಳಕಿಗೆ ಬಂದಿದೆ.

ಪಶ್ಚಿಮ ಬಂಗಾಳದ ದುರ್ಗಾಪುರ ಜಿಲ್ಲೆಯ ಛೋಟಾನ್​​ ಘೋಷ್​ ಪಾರ್ಲೆ-ಜಿ ಬಿಸ್ಕೆಟ್​ ಬಳಸಿ ನಾಲ್ಕು ಅಡಿ ಎತ್ತರದ ರಾಮಮಂದಿರ ಪ್ರತಿಕೃತಿ ರಚಿಸಿದ್ದಾನೆ. ಈ ಪ್ರತಿಕೃತಿ ರಚಿಸಲು ಆತನಿಗೆ ಸ್ನೇಹಿತರು ಸಹಾಯ ಮಾಡಿದ್ದು, 5 ದಿನಗಳಲ್ಲಿ ಅದನ್ನು ಪೂರ್ಣಗೊಳಿಸಿದ್ದಾನೆ.

ರಾಮ ಮಂದಿರದ ಪ್ರತಿಕೃತಿ ರಚಿಸಲು ಛೋಟಾನ್​ ಫೋಷ್​ ಥರ್ಮಾಕೋಲ್​, ಫ್ಲೈವುಡ್​, ಅಂಟು ಬಳಸಿಕೊಂಡು ನಿರ್ಮಾಣ ಮಾಡಿದ್ದಾನೆ. ದುರ್ಗಾಪುರದಲ್ಲಿ ಇದರ ವೀಕ್ಷಣೆ ಮಾಡಲು ಇಟ್ಟಿದ್ದಾನೆ.

- Advertisement -

Related news

error: Content is protected !!