Sunday, June 14, 2026
spot_imgspot_img
spot_imgspot_img

ಬಾಬ್ರಿ ಮಸೀದಿ ದ್ವಂಸ ಪ್ರಕರಣ ಮಹತ್ವದ ತೀರ್ಪು

- Advertisement -
- Advertisement -

ಲಕ್ನೋ: ಡಿಸೆಂಬರ್‌ 6, 1992ರ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಪ್ರಕಟ. ಲಖನೌ ಸಿಬಿಐ ಕೋರ್ಟ್‌ನ ಎಸ್.ಕೆ. ಯಾದವ್ ಅವರ ಪೀಠದಿಂದ ತೀರ್ಪು . 2 ಸಾವಿರ ಪುಟಗಳ ತೀರ್ಪು, ವೀಡಿಯೊ ಕಾನ್ಫರೆನ್ಸ್ ಮೂಲಕ ವೀಕ್ಷಿಸುತ್ತಿರುವ ಬಿಜೆಪಿ ನಾಯಕರು. ಬಾಬ್ರಿ ಮಸೀದಿ ದ್ವಂಸ ಕಾರ್ಯನಿಯೋಜಿತ ಅಲ್ಲ,ಇದೊಂದು ಆಕಸ್ಮಿಕ ಘಟನೆಯಾಗಿದೆ.ಉದ್ವಿಕ್ತರಿಂದ ದ್ವಂಸ ನಡೆದಿದೆ.

ಆರೋಪಿಗಳ ವಿರುದ್ಧ ಯಾವುದೇ ಸಾಕ್ಷಿಗಳಿಲ್ಲ .ಆರೋಪಿಗಳು ನಿರ್ದೋಷಿಗಳು.ಆರೋಪಿಗಳಿಗೆ ಕ್ಲೀನ್ ಚಿಟ್.32 ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ಪ್ರಕಟ.ಲಾಲ್ ಕೃಷ್ಣ ಅಡ್ವಾಣಿ,ಉಮಾಭಾರತಿ,ಮುರಳಿ ಮನೋಹರ ಜೋಷಿ ಸಹಿತ 32 ಆರೋಪಿಗಳು ನಿರ್ದೋಷಿಗಳೆಂದು ತೀರ್ಪು ಪ್ರಕಟಿಸಿದ ನ್ಯಾಯಲಯ.

- Advertisement -

Related news

error: Content is protected !!