Thursday, May 16, 2024
spot_imgspot_img
spot_imgspot_img

(ಅ.20)ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ’ಮಾತೃಶ್ರೀ ಬೇಬಿ ಸಿಟ್ಟಿಂಗ್’ ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದಲ್ಲಿ ಪ್ರಪ್ರಥಮ ಬಾರಿಗೆ ’ಮಾತೃಶ್ರೀ ಬೇಬಿ ಸಿಟ್ಟಿಂಗ್’ ಶುಭಾರಂಭಗೊಳ್ಳಲಿದೆ.

ಶಾಂತಿನಗರದಲ್ಲಿ ನೂತನವಾಗಿ ಆರಂಭಿಸುವ ’ಮಾತೃಶ್ರೀ ಬೇಬಿ ಸಿಟ್ಟಿಂಗ್’ ಅ.20ರಂದು ಬೆಳಿಗ್ಗೆ ಗಂಟೆ 9.30ಕ್ಕೆ ವಿಟ್ಲ-ಮಂಗಳೂರು ರಸ್ತೆಯ ಶ್ರೀರಾಮಮಂದಿರ ಬಳಿ ಶ್ರೀಕೃಷ್ಣ ಕಲಾಮಂದಿರ ಶಾಂತಿನಗರದಲ್ಲಿ ಶುಭಾರಂಭಗೊಳ್ಳಲಿದೆ.

ವೇದಾವತಿ ಮತ್ತು ಶೇಖರ ಗೌಡ ಮರುವಾಳ ಇವರ ನೇತೃತ್ವದಲ್ಲಿ ಬೆಳಿಗ್ಗೆ ಗಂಟೆ 9ರಿಂದ ಸಂಜೆ 5ರ ವರೆಗೆ ಬೇಬಿ ಸಿಟ್ಟಿಂಗ್‌ ಕಾರ್ಯ ನಿರ್ವಹಿಸಲಿದ್ದು 8 ತಿಂಗಳಿನಿಂದ 2.5ವರ್ಷದ ವರೆಗಿನ ಮಕ್ಕಳನ್ನು ದಾಖಲಾತಿ ಮಾಡಬಹುದು.

ಹೆಚ್ಚಿನ ಮಾಹಿತಿಗಾಗಿ: 9740914802, 9448178197, 7259945118

- Advertisement -

Related news

error: Content is protected !!