Thursday, April 25, 2024
spot_imgspot_img
spot_imgspot_img

ಇಂದು ಸಂಜೆ 4.30ಕ್ಕೆ ಕನ್ನಡದಲ್ಲಿ ಬಾಹುಬಲಿ

- Advertisement -G L Acharya panikkar
- Advertisement -

(ನ.15): ಈ ಬಾರಿಯ ದೀಪಾವಳಿ ಹಬ್ಬದ ಮಜಾ ಹೆಚ್ಚಿಸಲು ಬರುತ್ತಿದೆ “ಬಾಹುಬಲಿ”. ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಪ್ರಸಾರವಾಗುತ್ತಿದೆ ಇಡೀ ಜಗತ್ತನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ ಸಿನಿಮಾ.

ಇಡೀ ಭಾರತೀಯ ಸಿನಿಮಾ ಇತಿಹಾಸದಲ್ಲೇ ಗಮನಾರ್ಹ ಸಿನಿಮಾವಾಗಿ ಮೂಡಿಬಂದ ‘ಬಾಹುಬಲಿ’ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದಾಗಿದೆ. ಈಗ ಈ ಸಿನಿಮಾವನ್ನು ಕನ್ನಡದಲ್ಲಿ ನೋಡುವ ಅವಕಾಶ ಸಿಗುತ್ತಿದೆ.

ಇಂದು ಸಂಜೆ 4.30ಕ್ಕೆ ಕಲರ್ಸ್ ಕನ್ನಡ ಚಾನೆಲ್ ನಲ್ಲಿ ಪ್ರಭಾಸ್ ಹಾಗೂ ಪುತ್ತೂರಿನ ಚೆಲುವೆ ಅನುಷ್ಕ ಶೆಟ್ಟಿ ಅಭಿನಯದ “ಬಾಹುಬಲಿ” ಮೊದಲನೇ ಭಾಗ ಪ್ರಸಾರವಾಗಲಿದೆ.

- Advertisement -

Related news

error: Content is protected !!