Sunday, June 21, 2026
spot_imgspot_img
spot_imgspot_img

500 ರೂ.ಮುಖಬೆಲೆಯ ನೋಟುಗಳನ್ನು ಹಿಂಪಡೆಯಬೇಕು: ನಾಯ್ಡು

- Advertisement -
- Advertisement -

“ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ಅಧಿಕ ಮುಖಬೆಲೆ ಹೊಂದಿರುವ ನೋಟುಗಳ ಚಲಾವಣೆಯನ್ನು ಹಿಂಪಡೆಯಬೇಕು ಎಂಬುದು ನನ್ನ ಅಭಿಪ್ರಾಯವಾಗಿದೆ” ಎಂದು ಆಂಧ್ರಪ್ರದೇಶ CM ಎನ್. ಚಂದ್ರಬಾಬು ನಾಯ್ಡು ಹೇಳಿದ್ದಾರೆ. ಎಲ್ಲ ದೊಡ್ಡ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಬೇಕು. 500 ಮುಖಬೆಲೆಯ ನೋಟುಗಳನ್ನೂ ಚಲಾವಣೆಯಿಂದ ಹಿಂಪಡೆಯಬೇಕು. “ಕೇವಲ 100 ರೂ. ಹಾಗೂ 200 ರೂ. ಕೆಳಗಿನ ಮುಖಬೆಲೆಯ ನೋಟುಗಳು ಮಾತ್ರ ಇರಬೇಕು. 500 ರೂ. ಮುಖಬೆಲೆಯ ನೋಟುಗಳನ್ನೂ ಚಲಾವಣೆಯಿಂದ ಹಿಂಪಡೆಯಬೇಕು” ಎಂದು ಸಂದರ್ಶನವೊಂದರಲ್ಲಿ ನಾಯ್ಡು ಅವರು ಹೇಳಿದ್ದಾರೆ.

- Advertisement -

Related news

error: Content is protected !!