Friday, April 26, 2024
spot_imgspot_img
spot_imgspot_img

ಬೆಂಗಳೂರು ಏರ್ ಪೋರ್ಟ್ ರಸ್ತೆಯಲ್ಲಿ ಭೀಕರ ಅಪಘಾತ

- Advertisement -G L Acharya panikkar
- Advertisement -

ಬೆಂಗಳೂರು(ನ.10): ಇಂದು ಮುಂಜಾನೆ 4 ಗಂಟೆಗೆ ಹೊತ್ತಿಗೆ ಬೆಂಗಳೂರಿನ ಏರ್ ಪೋರ್ಟ್ ರಸ್ತೆಯ ಹೂನ್ಸಮಾರಣಹಳ್ಳಿ ಎಂಬಲ್ಲಿ ಈ ಘಟನೆಯು ನಡೆದಿದೆ.ಸುಗಮ ಬಸ್ ಹಾಗೂ ಕಾರ್ ನಡುವೆ ಅಪಘಾತ ನಡೆದಿದ್ದು. ಅಪಘಾತದಲ್ಲಿ ಸ್ಥಳದಲ್ಲಿಯೇ ಒಬ್ಬರು ಸಾವನ್ನಪ್ಪಿದ್ದು ಕೆಲವು ಮಂದಿಗೆ ಗಾಯವಾಗಿವೆ.

- Advertisement -

Related news

error: Content is protected !!