Thursday, June 4, 2026
spot_imgspot_img
spot_imgspot_img

ಉಡುಪಿ: ಖ್ಯಾತ ಪತ್ರಕರ್ತ ಬನ್ನಂಜೆ ಸರ್ವಜ್ಞ ಆಚಾರ್ಯ ನಿಧನ

- Advertisement -
- Advertisement -

ಉಡುಪಿ: ಪ್ರಸಿದ್ಧ ಪತ್ರಕರ್ತ ದಿವಂಗತ ಬನ್ನಂಜೆ ರಾಮಾಚಾರ್ಯರ ಸುಪುತ್ರ ಬನ್ನಂಜೆ ಸರ್ವಜ್ಞ ಆಚಾರ್ಯರು  ಅಸ್ವಸ್ಥ್ಯದಿಂದ ಶನಿವಾರ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಕರ್ನಾಟಕ ಬ್ಯಾಂಕ್ ನಲ್ಲಿ ಅಧಿಕಾರಿಯಾಗಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ನಿವೃತ್ತರಾಗಿದ್ದರೂ ಆಚಾರ್ಯರು ಸಾಮಾಜಿಕವಾಗಿ ಸಕ್ರಿಯರಾಗಿದ್ದರು. 69 ವರುಷಕ್ಕೆ ಆಚಾರ್ಯರು ಮೃತರು ಪತ್ನಿ , ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!