


ಬಂಟ್ವಾಳ: ದ.ಕ ಯುವ ಬಂಟರ ಸಂಘ ಕಲ್ಲಡ್ಕ ವಲಯ ಇದರ ಆಶ್ರಯದಲ್ಲಿ ಬಂಟರ ಸಂಘ ಕಲ್ಲಡ್ಕ ವಲಯ ಮತ್ತು ಮಹಿಳಾ ಬಂಟರ ಸಂಘ ಕಲ್ಲಡ್ಕ ವಲಯ ಇವರ ಸಹಯೋಗದಲ್ಲಿ ವಲಯದ ಬಂಟರ ”ಬಂಟ್ಸ್ ಪ್ರೀಮಿಯರ್ ಲೀಗ್ BPL 2026 Season -2” ಹಾಗೂ ”ಮಹಿಳೆಯರ ಲಗೋರಿ ಪಂದ್ಯಾಟ” ಫೆ-15 ಆದಿತ್ಯವಾರ ಬೆಳಿಗ್ಗೆ ಗಂಟೆ 8.30ರಿಂದ ಬೊಂಡಾಲ ಕಾಪಿಕಾಡು ಕ್ರೀಡಾಂಗಣದಲ್ಲಿ ನಡೆಯಲಿದೆ.
ಉದ್ಘಾಟನಾ ಸಮಾರಂಭವು ಬೆಳಗ್ಗೆ ಗಂಟೆ 8-30ಕ್ಕೆ ನಡೆಯಲ್ಲಿದ್ದು, ಬಂಟರ ಸಂಘ ಕಲ್ಲಡ್ಕ ವಲಯದ ಅಧ್ಯಕ್ಷರಾದ ಗಣೇಶ್ ಶೆಟ್ಟಿ ಗೋಳ್ತ ಮಜಲು ಇವರು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕಾರ್ಯಕ್ರಮದ ಗಣ್ಯ ಅತಿಥಿಗಳಾಗಿ ಜಗನ್ನಾಥ ಚೌಟ ಬದಿಗುಡ್ಡೆ, ಮಾಣಿ- ಅಧ್ಯಕ್ಷರು ಬಂಟರ ಸಂಘ ಬಂಟ್ವಾಳ ತಾಲೂಕು, ಚಂದ್ರಹಾಸ ಡಿ. ಶೆಟ್ಟಿ ರಂಗೋಲಿ ನಿಕಟಪೂರ್ವ ಅಧ್ಯಕ್ಷರು, ಬಂಟರ ಸಂಘ ಬಂಟ್ವಾಳ ತಾಲೂಕು, ಸದಾನಂದ ಆಳ್ವ ಕಂಪ ಕಾರ್ಯದರ್ಶಿ ಬಂಟರ ಸಂಘ ಬಂಟ್ವಾಳ ತಾಲೂಕು, ಲೋಕೇಶ್ ಶೆಟ್ಟಿ ಕುಳ ಕೋಶಾಧಿಕಾರಿ, ಬಂಟರ ಸಂಘ ಬಂಟ್ವಾಳ ತಾಲೂಕು, ಸುಜಾತ ಪಿ. ರೈ ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಬಂಟ್ವಾಳ ತಾಲೂಕು, ಗೋಕುಲ್ ಭಂಡಾರಿ ಅಧ್ಯಕ್ಷರು, ಯುವ ವಿಭಾಗ ಬಂಟರ ಸಂಘ ಬಂಟ್ವಾಳ ತಾಲೂಕು, ಪದ್ಮನಾಭ ರೈ ಕೆ. ಗೌರವಾಧ್ಯಕ್ಷರು ಬಂಟರ ಸಂಘ ಕಲ್ಲಡ್ಕ ವಲಯ, ಸಚ್ಚಿದಾನಂದ ಶೆಟ್ಟಿ ಬೊಂಡಾಲ-ಎಂ.ಡಿ. ದುರ್ಗಾ ಫೆಸಿಲಿಟಿಸ್&ಮ್ಯಾನೆಜ್ ಮೆಂಟ್ ಸರ್ವಿಸಸ್ ಮಂಗಳೂರು, ಸಂತೋಷ್ ಶೆಟ್ಟಿ ಅರೆಬೆಟ್ಟು ದುರ್ಗಾಂಭಾ ಕನ್ಸ್ಟ್ರಕ್ಷನ್ ಮಂಗಳೂರು, ಸಂದೇಶ್ ಶೆಟ್ಟಿ ಅರೆಬೆಟ್ಟು ಅಗ್ರಜ ಬಿಲ್ಡರ್‍ಸ್ ಮಂಗಳೂರು, ಶ್ರೀ ದಾಮೋದರ ಶೆಟ್ಟಿ ಸುಧೆಕ್ಕಾರು ಉದ್ಯಮಿ ಪುಣೆ, ಪ್ರಭಾಕರ ಶೆಟ್ಟಿ ಕಲ್ಲಡ್ಕ ಉದ್ಯಮಿ ಮುಂಬೈ, ಶ್ರೀಧರ ಶೆಟ್ಟಿ ಪುಳಿಂಚ ಖ್ಯಾತ ನ್ಯಾಯಾವಾದಿಗಳು ಮತ್ತು ಅಧ್ಯಕ್ಷರು ಪುಳಿಂಚ ಸೇವಾ ಪ್ರತಿಷ್ಠಾನ(ರಿ), ಶಶಿಧರ್ ಮಾರ್ಲ ಬೊಂಡಾಲ ಅಂತರಗುತ್ತು ಉದ್ಯಮಿ ಮಂಗಳೂರು, ಕರಣಾಕರ ಶೆಟ್ಟಿ ಕಕ್ಕೆಮಜಲು ಹೋಟೆಲ್ ಸಮುದ್ರ ಕುದ್ರೆಬೆಟ್ಟು ಕಲ್ಲಡ್ಕ, ಅಭಿಲಾಷ್ ಶೆಟ್ಟಿ ಪ್ರೀತಿ ಫಾರ್ಮ್ಸ್ ಬೋಳಂತೂರು, ದಿವಾಕರ ಶೆಟ್ಟಿ ಸುಧೆಕ್ಕಾರು ಅಧ್ಯಕ್ಷರು ರೋಟರಿ ಕ್ಲಬ್ ಬಿ.ಸಿ.ರೋಡ್ ಸಿಟಿ, ಶ್ರೀಮತಿ ಪ್ರತಿಭಾ ಎ. ರೈ ಪಾಣೆಮಂಗಳೂರು ಕಾರ್ಯಕಾರಿ ಸಮಿತಿ ಸದಸ್ಯರು, ಬಂಟರ ಸಂಘ ಬಂಟ್ವಾಳ ತಾಲೂಕು, ಬಾಲಕೃಷ್ಣ ಆಳ್ವ ನಾಗ್ತಿಮಾರು ಕಾರ್ಯಕಾರಿ ಸಮಿತಿ ಸದಸ್ಯರು, ಬಂಟರ ಸಂಘ ಬಂಟ್ವಾಳ ತಾಲೂಕು, ಪ್ರೇಮನಾಥ್ ಶೆಟ್ಟಿ ಕೋರ್ಯ ಉಪಾಧ್ಯಕ್ಷರು ಬಂಟರ ಸಂಘ ಕಲ್ಲಡ್ಕ ವಲಯ, ಪ್ರಭಾಕರ ಶೆಟ್ಟಿ ಬೈದರಡ್ಡ ಉಪಾಧ್ಯಕ್ಷರು, ಬಂಟರ ಸಂಘ ಕಲ್ಲಡ್ಕ ವಲಯ, ದೇವಿಪ್ರಸಾದ್ ಶೆಟ್ಟಿ ಬೆಂಞಂತಿಮಾರು ಉಪಾಧ್ಯಕ್ಷರು, ಬಂಟರ ಸಂಘ ಕಲ್ಲಡ್ಕ ವಲಯ, ನಾಗೇಶ್ ಶೆಟ್ಟಿ ಬೊಂಡಾಲ ಕಾರ್ಯದರ್ಶಿ ಬಂಟರ ಸಂಘ ಕಲ್ಲಡ್ಕ ವಲಯ, ಸುರೇಶ್ ಶೆಟ್ಟಿ ಕಾಂದಿಲ ಕೋಶಾಧಿಕಾರಿ ಬಂಟರ ಸಂಘ ಕಲ್ಲಡ್ಕ ವಲಯ, ಶ್ರೀಮತಿ ನೀನಾ ಯು ರೈ ಕೂವೆಕೋಡಿ ಅಧ್ಯಕ್ಷರು ಮಹಿಳಾ ವಿಭಾಗ ಬಂಟರ ಸಂಘ ಕಲ್ಲಡ್ಕ ವಲಯ, ರಾಮಣ್ಣ ಶೆಟ್ಟಿ ಸುಧೆಕ್ಕಾರು ಅಧ್ಯಕ್ಷರು ಬಂಟರ ಸಂಘ ಬಾಳ್ತಿಲ ಗ್ರಾಮ ಸಮಿತಿ, ಪ್ರೇಮನಾಥ ಶೆಟ್ಟಿ ಅಂತರ ಅಧ್ಯಕ್ಷರು ಬಂಟರ ಸಂಘ ನರಿಕೊಂಬು ಗ್ರಾಮ ಸಮಿತಿ, ಸಂದೀಪ್ ಶೆಟ್ಟಿ ಅರೆಬೆಟ್ಟು ಅಧ್ಯಕ್ಷರು ಬಂಟರ ಸಂಘ ವೀರಕಂಭ ಗ್ರಾಮ ಸಮಿತಿ, ಪೃಥ್ವಿರಾಜ್ ಆಳ್ವ ಅಮ್ಟೂರು ಅಧ್ಯಕ್ಷರು ಬಂಟರ ಸಂಘ ಅಮ್ಟೂರು ಗ್ರಾಮ ಸಮಿತಿ, ಪ್ರೀತೇಶ್ ಮಾಡೈ ಬೊಂಡಾಲ ಗುತ್ತು ಅಧ್ಯಕ್ಷರು, ಬಂಟರ ಸಂಘ ಪಾಣೆಮಂಗಳೂರು ಗ್ರಾಮ ಸಮಿತಿ, ಅಶೋಕ ಆಳ್ವ ಕೊಳಕೀರು ಅಧ್ಯಕ್ಷರು ಬಂಟರ ಸಂಘ ಗೋಳ್ತಮಜಲು ಗ್ರಾಮ ಸಮಿತಿ, ಸಂತೋಷ್ ಶೆಟ್ಟಿ ಶೀನಾಜೆ ಸಂಚಾಲಕರು ಬಂಟ್ಸ್ ಪ್ರೀಮಿಯರ್ ಲೀಗ್ ಇವರು ಭಾಗವಹಿಸಲಿದ್ದಾರೆ.








