- Advertisement -
- Advertisement -
ಬಂಟ್ವಾಳ: ಶ್ರೀ ವೆಂಕಟರಮಣ ಸ್ವಾಮಿ ಪದವಿ ಪೂರ್ವ ಕಾಲೇಜು 2019-20ನೇ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಗೆ 400 ವಿದ್ಯಾರ್ಥಿಗಳು ಹಾಜರಾಗಿದ್ದು , 59 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ, 215 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ. ಕಾಲೇಜಿನ ಶೇಕಡಾವಾರು ಫಲಿತಾಂಶವು 91.63 ಆಗಿರುತ್ತದೆ.
ವಿಜ್ಞಾನ ವಿಭಾಗದ ಶಿವಾನಿ ಎಂ.ಬಿ 588 ಅಂಕ, ಸಾಯಿಕೃಷ್ಣ ಪೂಜಾರಿ 574, 572 ಅನನ್ಯ ಡಿ.ಆರ್ ,
ವಾಣಿಜ್ಯ ವಿಭಾಗದ ಚೈತ್ರಾಂಜಲಿ 585, ಶಮ ಎಮ್ 584, ಮೆಲಿಟ ಪ್ರಿಮಲ್ ಲೋಬೊ 582, ಅನುಷ ಆರ್ ಪ್ರಭು 579, ಪ್ರಶಿಕ್ಷಾ 578, ಉಷಾಕಿರಣ ಎಮ್. ಜೆ 577, ತನುಶ್ರೀ ಆರ್.ಜೆ 573, ಮತ್ತು
ಕಲಾ ವಿಭಾಗದ ಲಿನ್ ಕಾರ್ಮೆಲ್ ಡಿಕೋಸ್ಟ 549 ಅಂಕಗಳನ್ನು ಗಳಿಸಿರುತ್ತಾರೆ.
- Advertisement -