Monday, May 20, 2024
spot_imgspot_img
spot_imgspot_img

ಬಂಟ್ವಾಳ ನೇತ್ರಾವತಿ ನೀರಿನ ಮಟ್ಟ ಏರಿಕೆ

- Advertisement -G L Acharya panikkar
- Advertisement -

ಬಂಟ್ವಾಳ : ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನೀರಿನ ಮಟ್ಟ 9 ಮೀ ಆಗಿದೆ. 8.5 ನೀರಿನ ಮಟ್ಟ ಅಪಾಯವಾಗಿದ್ದು , ನೇತ್ರಾವತಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
ಆಲಡ್ಕ ಪಾಣೆಮಂಗಳೂರು ರಸ್ತೆಗೆ ನೀರು ನುಗ್ಗಿದ ಪರಿಣಾಮ ರಸ್ತೆಸಂಚಾರಿ ಸಂಚಾರ ಬಂದ್ ಅಗಿದೆ.ಪಾಣೆಮಂಗಳೂರು ಆಲಡ್ಕ ಮಿಲಿಟರಿ ಮೈದಾನಕ್ಕೂ ನೀರು ನುಗ್ಗಿದ್ದು ಅಲ್ಲಿನ ತಗ್ಗು ಪ್ರದೇಶ ಮನೆಗಳನ್ನು ಖಾಲಿ ಮಾಡಲಾಗಿದೆ.

- Advertisement -

Related news

error: Content is protected !!