- Advertisement -
- Advertisement -


ಬಂಟ್ವಾಳ: ಸಾರ್ವಜನಿಕರ ಸ್ಥಳದಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಡುತ್ತಿದ್ದ ಯುವಕರನ್ನು ಸಾರ್ವಜನಿಕರು ಬಂಟ್ವಾಳ ಪೊಲೀಸರಿಗೆ ಒಪ್ಪಿಸಿದ ಘಟನೆ ಕುಕ್ಕಾಜೆಯಲ್ಲಿ ನಡೆದಿದೆ.
ನಂದಾವರ, ಸಜಿಪ ಮತ್ತು ಕುಕ್ಕಾಜೆಯ ಖತರ್ ನಾಕ್ ಡ್ರಗ್ಸ್ ವ್ಯಸನಿಗಳು ಕೆಲದಿನಗಳ ಹಿಂದಷ್ಟೇ ವಿಟ್ಲ ಠಾಣಾ ವ್ಯಾಪ್ತಿಯ ಕೊಳ್ನಾಡು KPಬೈಲಿನ ಡ್ರಗ್ಸ್ ಅಡ್ಡೆಯಿಂದ ಪರಾರಿಯಾಗಿದ್ದರು.ಇದೀಗ ಈ ವ್ಯಸನಿಗಳ ಕುಕ್ಕಾಜೆ ಪೇಟೆಯಲ್ಲಿ ಡ್ರಗ್ಸ್ ನಶೆಯಲ್ಲಿ ತೂರಾಡುತ್ತಿದ್ದು, ಸಾರ್ವಜನಿಕ ಗಮನಕ್ಕೆ ಬಂದಿದ್ದು, ಈ ಕೂಡಲೇ ಸಾರ್ವಜನಿಕರು ಯುವಕರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
- Advertisement -