Wednesday, April 24, 2024
spot_imgspot_img
spot_imgspot_img

ಬರಿಮಾರಿನಲ್ಲಿ ಸತತವಾಗಿ ನಡೆಯುತ್ತಿದೆ ಕ್ರಿಕೆಟ್ ಉತ್ಸವ

- Advertisement -G L Acharya panikkar
- Advertisement -

ಬಂಟ್ವಾಳ: ಬಂಟ್ವಾಳ ತಾಲೂಕಿನ ಸೂರಿಕುಮೇರ್ ಸಮೀಪದ ಬರಿಮಾರಿನಲ್ಲಿ ಕ್ರೀಡಾಪಟುಗಳಿಗೆ ಸತತವಾಗಿ ಸುಸಂದರ್ಭ ನೀಡುತ್ತಿದ್ದಾರೆ.


ನೂತನವಾಗಿ ನಿರ್ಮಿತವಾದ ಮೈದಾನದಲ್ಲಿ ಫ್ರೆಂಡ್ಸ್ ಕ್ರಿಕೆಟರ್ಸ್ ಬರಿಮಾರು ಸಂಘಟಕರು ವಾರಂಪ್ರತಿ ಕ್ರೀಡಾಭಿಮಾನಿಗಳಿಗೆ ಮತ್ತು ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ನಿರಂತರವಾಗಿ ಅವಕಾಶಕ್ಕೆ ಮನೆ ಮಾಡುತ್ತಿದ್ದಾರೆ.


ಅದರಂತೆ ಈ ಬಾರಿಯು ಶನಿವಾರ ಮತ್ತು ಆದಿತ್ಯವಾರ ಅಂದರೆ ಜನವರಿ ತಿಂಗಳ 16, 17ನೇ ತಾರೀಕಿನಂದು ಟ್ರೋಫಿ ಮತ್ತು ನಗದುವಿನೊಂದಿಗೆ ಸುಸಜ್ಜಿತ ಮೈದಾನದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಕೂಟ ಏರ್ಪಡಿಸಿದ್ದು.


ಲೆಗ್ ಸ್ಪಿನ್ ಬೌಲಿಂಗಿಗೆ ಪೂರಕವಾದ ಈ ಪಂದ್ಯಕೂಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಫ್ರೆಂಡ್ಸ್ ಕ್ರಿಕೆಟರ್ಸ್ ಬರಿಮಾರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!