Friday, June 5, 2026
spot_imgspot_img
spot_imgspot_img

ಸಿಎಂ ಆದ ಬೆನ್ನಲ್ಲೇ ಬೊಮ್ಮಾಯಿ 4 ಮಹತ್ವದ ಘೋಷಣೆ

- Advertisement -
- Advertisement -

ಬೆಂಗಳೂರು: ನೂತನ ಸಿಎಂ ಆಗಿ ಪ್ರಮಾಣವಚನ ಸ್ವೀಕಾರಿಸಿದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು 4 ಮಹತ್ವದ ಘೋಷಣೆ ಮಾಡಿದ್ದಾರೆ.

ರೈತರ ಮಕ್ಕಳಿಗೆ ಶಿಷ್ಯ ವೇತನ, ಸಂಧ್ಯಾ ಸುರಕ್ಷಾ ಗೌರವ ಧನ 1200ಕ್ಕೆ ಹೆಚ್ಚಳ, ದಿವ್ಯಾಂಗರ ವೇತನ 600 ರಿಂದ 800 ರೂಪಾಯಿಗೆ ಹೆಚ್ಚಳ, ವಿಧವಾ ವೇತನ 600 ರಿಂದ 800 ರೂಪಾಯಿಗೆ ಹೆಚ್ಚಳ ಮಾಡುವುದಾಗಿ ಸಿಎಂ ಘೋಷಿಸಿದ್ದಾರೆ. ನಾಳೆಯೇ ಪ್ರವಾಹ ಪೀಡಿತ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿದ್ದಾರೆ.

- Advertisement -

Related news

error: Content is protected !!