- Advertisement -
- Advertisement -


ವಿಟ್ಲ: ರೋಟರಿ ಕ್ಲಬ್ ವಿಟ್ಲ ಇದರ ಸಹಭಾಗಿತ್ವದಲ್ಲಿ ದಿನಾಂಕ 24-12-2023 ಆದಿತ್ಯವಾರ ಸಂಜೆ ಗಂಟೆ 7ಕ್ಕೆ ವಿಜಯ್‌ಕುಮಾರ್ ಕೊಡಿಯಾಲ್‌ಬೈಲ್ ರಚಿಸಿ ನಿರ್ದೇಶಿಸಿರುವ “ಮೈತಿದಿ” ಎಂಬ ತುಳು ಸೂಪರ್‌ಹಿಟ್ ನಾಟಕವು ಸುವರ್ಣ ರಂಗ ಮಂದಿರ, ವಿಠಲ ಪದವಿಪೂರ್ವ ಕಾಲೇಜು, ವಿಟ್ಲ ಇಲ್ಲಿ ನಡೆಯಲಿರುವುದು.
ಗೌರವ ಪ್ರವೇಶ ದರ ಇಬ್ಬರಿಗೆ ರೂ.1000 ಹಾಗೂ ಟಿಕೆಟ್ ದರ ರೂ. 500 ಮತ್ತು 300 ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -








