- Advertisement -
- Advertisement -
ವಿಟ್ಲ: ಬಂಟ್ವಾಳ ತಾಲ್ಲೂಕಿನ ಪೆರ್ನೆ ಗ್ರಾಮದ ಕೃಷಿಕ ವಡ್ಯದಗಯ ಭೀಮ ಭಟ್(೮೬) ಅವರು ಅಲ್ಪಕಾಲದ ಅಸೌಖ್ಯದಿಂದ ಗುರುವಾರ ಸ್ವಗೃಹದಲ್ಲಿ ನಿಧನರಾದರು. ಮೃತರಿಗೆ ಪುತ್ರ, ಮೂವರು ಪುತ್ರಿಯರು ಇದ್ದಾರೆ.ಕೊಡುಗೈಧಾನಿ, ಯಕ್ಷಗಾನ ಅಭಿಮಾನಿಯಾಗಿದ್ದರು.
ಮೃತರು ಕೆಲವು ವರ್ಷಗಳ ಹಿಂದೆ ಸ್ವಇಚ್ಛೆಯಿಂದ ಶರೀರವನ್ನು ದೇರಳಕಟ್ಟೆ ಕೆ.ಎಸ್ ಹೆಗ್ಡೆ ಸ್ಮರಕ ಟ್ರಸ್ಟ್ ನ ವೈದ್ಯಾಕೀಯ ಕಾಲೇಜಿಗೆ ದಾನ ಮಾಡಲು ನೋಂದಾವಣೆ ಮಾಡಿದ್ದರು. ಅದರಂತೆ ದೇಹವನ್ನು ದಾನ ಮಾಡಲಾಯಿತು.
- Advertisement -