Sunday, June 29, 2025
spot_imgspot_img
spot_imgspot_img

ಚಿಕ್ಕು   ಹಣ್ಣಿನ ಆರೋಗ್ಯ ಪ್ರಯೋಜನ 

- Advertisement -
- Advertisement -

ಚಿಕ್ಕು ಅತಿಯಾದ ರುಚಿ ನೀಡುವುದರ ಜೊತೆಗೆ ಪೋಷಕಾಂಶಗಳನ್ನು ಕೂಡ ನೀಡುತ್ತದೆ.
ಚಿಕ್ಕು ಹಣ್ಣುಗಳು ಕ್ಯಾಲರಿಯಲ್ಲಿ ಶ್ರೀಮಂತವಾಗಿದ್ದು, ಸುಕ್ರೋಸ್ ಮತ್ತು ಫ್ರುಕ್ಟೋಸ್ ಅನ್ನು ಒಳಗೊಂಡಿದೆ. ಸಿಕ್ಕು ರೋಗನಿರೋಧಕ ಅಂಶಗಳನ್ನು ಹೊಂದಿದ್ದು ಮಿನರಲ್ಸ್ ,ಮತ್ತು ವಿಟಮಿನ್ ಗಳನ್ನು ಒಳಗೊಂಡಿದೆ. ದೀರ್ಘಕಾಲಿಕ ಕಾಯಿಲೆಗಳ ಅಪಾಯ ತಗ್ಗಿಸುವುದು. ಇದು ವೈರಸ್ , ಬ್ಯಾಕ್ಟೀರಿಯಾ ಮತ್ತು ಪರಾವಲಂಬಿಗಳ ದಾಳಿಯಿಂದ ರಕ್ಷಿಸುವುದು. ಕೇವಲ ಆರೋಗ್ಯಕ್ಕೆ ಮಾತ್ರವಲ್ಲ ತ್ವಚೆ ಸೌಂದರ್ಯಕ್ಕೆ ಇದನ್ನು ಬಳಸಬಹುದು.

- Advertisement -

Related news

error: Content is protected !!