Sunday, May 5, 2024
spot_imgspot_img
spot_imgspot_img

ಆವಕಾಡೋ ಸೇವಿಸುವುದರಿಂದ ಆಗುವ ಉಪಯೋಗ

- Advertisement -G L Acharya panikkar
- Advertisement -

ಆವಕಾಡೊ ಅತ್ಯಂತ ಪೌಷ್ಠಿಕ ಆಹಾರಗಳಲ್ಲಿ ಒಂದಾಗಿದೆ, ಇದು ಕೊಲೆಸ್ಟ್ರಾಲ್ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅವಕಾಡೋ ಮೊನೋಅನ್ಸಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ, ಇದು ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. ಆವಕಾಡೊದಲ್ಲಿರುವ ಬೀಟಾ-ಸಿಟೊಸ್ಟೆರಾಲ್ ಇದು ಆಹಾರದಲ್ಲಿರುವ ಕೊಲೆಸ್ಟ್ರಾಲ್ ಅನ್ನು ಹೀರಿಕೊಳ್ಳದಂತೆ ತಡೆಯುತ್ತದೆ.

- Advertisement -

Related news

error: Content is protected !!