- Advertisement -
- Advertisement -




ವಿಟ್ಲ :ಬೆಂಗಳೂರು, ನೇರಳಕಟ್ಟೆ, ಹಾಗೂ ಕೊಡಾಜೆಯಲ್ಲಿ ಕಾರ್ಯಾಚರಿಸುತ್ತಿರುವ ಭಾರತ್ ವಹಿಕಲ್ ಬಜಾರ್ ಇದರ ಸಹಸಂಸ್ಥೆ ಭಾರತ್ ಡಿಜಿಟಲ್ ಸೇವಾ ಕೇಂದ್ರ ಹಾಗೂ ವಾಯು ಮಾಲಿನ್ಯ ತಪಾಸಣಾ ಕೇಂದ್ರ ಸೆ.3 ಗುರುವಾರದಂದು ವಿಟ್ಲ ಮೇಗಿನಪೇಟೆಯಲ್ಲಿ ಶುಭಾರಂಭಗೊಳ್ಳಲಿದೆ.
ಸಂಸ್ಥೆಯಲ್ಲಿ ವಾಹನಗಳ ಇನ್ಸೂರೆನ್ಸ್ ವಾಹನಗಳ ವಾಯುಮಾಲಿನ್ಯ ತಪಾಸಣೆ ಹಾಗೂ ಎಲ್ಲಾ ವಿಧದ ಆನೈನ್ ಸೇವೆಗಳು ಲಭ್ಯವಿರಲಿದೆ. ನೂತನ ಸಂಸ್ಥೆಯನ್ನು ಸಯ್ಯದ್ ಇಬ್ರಾಹಿಂ ಹಂಝ ತಂಜಳ್ ಉದ್ಘಾಟಿಸಲಿದ್ದಾರೆ. ಹಲವು ಮಂದಿ ಗಣ್ಯರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಭಾರತ್ ಡಿಜಿಟಲ್ ಸೇವಾ ಕೇಂದ್ರದ ಮಾಲಕ ಅಶ್ರಫ್ ಪುತ್ತೂರು ತಿಳಿಸಿದ್ದಾರೆ.
ಮೆಗಿನಪೇಟೆ ಕೇಂದ್ರ ಜುಮ್ಮಾ ಮಸೀದಿಯ ಮುಂಭಾಗ, ವಿಟ್ಲ
ಸಂಪರ್ಕ ಸಂಖ್ಯೆ: 8951477449, 8951271449
- Advertisement -








