Friday, June 27, 2025
spot_imgspot_img
spot_imgspot_img

ಮಿತ್ತೂರಿನಲ್ಲಿರುವ ಭಾರತ್ ವೆಹಿಕಲ್ ಬಜಾರ್‌; ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳ ಅತೀ ದೊಡ್ಡ ಶೋರೂಂ

- Advertisement -
- Advertisement -

ಪುತ್ತೂರು: ಮಿತ್ತೂರಿನಲ್ಲಿ ಕಾರ್ಯಾಚರಿಸುತ್ತಿರುವ ಎಚ್.ಎಂ.ಎಸ್ ಗ್ರೂಪ್‌ನವರ ಭಾರತ್ ವೆಹಿಕಲ್ ಬಜಾರ್‌ನಲ್ಲಿ ಸೆಕೆಂಡ್ ಹ್ಯಾಂಡ್ ಗೂಡ್ಸ್‌ ವಾಹನಗಳು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಿದ್ದು ತಾಲೂಕಿನಲ್ಲೇ ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳ ಮಾರಾಟ ಮಾಡುವ ಏಕೈಕ ಸೆಕೆಂಡ್ ಹ್ಯಾಂಡ್ ಶೋರೂಂ ಎನ್ನುವ ಹೆಗ್ಗಳಿಕೆಗೆ ಭಾರತ್ ವೆಹಿಕಲ್ ಬಜಾರ್ ಪಾತ್ರವಾಗಿದೆ.

ಸೆಕೆಂಡ್ ಹ್ಯಾಂಡ್ ಗೂಡ್ಸ್ ವಾಹನಗಳನ್ನು ಖರೀದಿಸಲು ಯೋಚಿಸುತ್ತಿರುವವರು ನೇರವಾಗಿ ಮಿತ್ತೂರಿನ ಭಾರತ್ ವೆಹಿಕಲ್ ಬಜಾರ್‌ಗೆ ಬಂದರೆ ನಿಮಗಿಷ್ಟವಾದ ಗೂಡ್ಸ್ ವಾಹನಗಳನ್ನು ಖರೀದಿ ಮಾಡಬಹುದು ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಅಲ್ಲದೇ ಇಲ್ಲಿ ಸೆಕೆಂಡ್ ಹ್ಯಾಂಡ್ ಕಾರುಗಳು, ದ್ವಿಚಕ್ರ ವಾಹನಗಳ ಖರೀದಿ ಮತ್ತು ಮಾರಾಟ ನಡೆಯುತ್ತಿದೆ. ಇಲ್ಲಿಂದ ಖರೀದಿಸುವ ಗೂಡ್ಸ್ ವಾಹನಗಳಿಗೆ ಮತ್ತು ಕಾರುಗಳಿಗೆ ಸ್ಥಳದಲ್ಲೇ ಸಾಲ ಸೌಲಭ್ಯ ಕೂಡಾ ಇರುವುದು ವಿಶೇಷ. ವಾಹನಗಳ ಇನ್ಸೂರೆನ್ಸ್ ಕೂಡಾ ಇಲ್ಲಿ ಲಭ್ಯವಿದೆ.

ವಾಹನ ಖರೀದಿ ಮಾಡಲು ಇಚ್ಚಿಸುವವರು ಮಿತ್ತೂರಿನ ಭಾರತ್ ವೆಹಿಕಲ್ ಬಝಾರ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಮೊ: 8951271449, 8951477449 ನಂಬರನ್ನು ಸಂರ್ಕಿಸಬಹುದಾಗಿದೆ ಎಂದು ಎಚ್.ಎಂ.ಎಸ್ ಗ್ರೂಪ್‌ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!