Friday, June 27, 2025
spot_imgspot_img
spot_imgspot_img

BIG NEWS: ಪಿಎಫ್‌ಐ ಕಛೇರಿ ಸೀಝ್‌..! ಐದು ಗಂಟೆಗಳ ಕಾಲ NIA ಶೋಧ

- Advertisement -
- Advertisement -

ಇಂದು ದೇಶದ ವಿವಿಧೆಡೆ ಎನ್‌ಐಎ ದಾಳಿ ನಡೆಸಿದ್ದು ಬೆಂಗಳೂರಿನ ಐದು ಕಡೆ ದಾಳಿ ನಡೆದಿದೆ. ಪ್ರೇಜರ್‌ಟೌನ್‌ ಪಿಎಫ್‌ಐ ಕಛೇರಿ ಲಾಕ್ ಆಗಿದ್ದು ಈಗ ಸೀಝ್ ಆಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಪಿಎಫ್‌ಐ ಎಸ್‌ಡಿಪಿಐ ನಾಯಕರಿಗೆ ಎನ್‌ಐಎ ಶಾಕ್ ನೀಡಿದ್ದು ಪ್ರೇಜರ್‌ಟೌನ್‌ ಪಿಎಫ್‌ಐ ಕಛೇರಿ ಲಾಕ್ ಆಗಿ ಈಗ ಸೀಝ್ ಆಗಿದೆ. ಐದು ಗಂಟೆಗಳ ಕಾಲ ಶೋಧ ನಡೆಸಿದ್ದಾರೆ ಅಧಿಕಾರಿಗಳು. ಈ ವೇಳೆ ಕೋಟ್ಯಾಂತರ ಹಣದ ವ್ಯವಹಾರ ಪತ್ತೆಯಾಗಿದೆ.

- Advertisement -

Related news

error: Content is protected !!