Saturday, August 8, 2026
spot_imgspot_img
spot_imgspot_img

ಬಾಲಿವುಡ್ ನ ಹಾಸ್ಯ ನಟ ವಿಜಯ್ ರಾಝಿ ಬಂಧನ!!

- Advertisement -
- Advertisement -

ಮುಂಬೈ(ನ.4): ಬಾಲಿವುಡ್ ನ ಖ್ಯಾತ ಹಾಸ್ಯ ನಟ ವಿಜಯ್ ರಾಝಿ ರನ್ನು ಚಿತ್ರೀಕರಣದ ವೇಳೆ ಮಹಿಳೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪದ ಮೇಲೆ ಮಹಾರಾಷ್ಟ್ರ ಪೊಲೀಸರು ಬಂಧಿಸಿದ್ದಾರೆ.

ನಟ ವಿಜಯ್ ರಾಝಿ ಅವರು ಚಿತ್ರೀಕರಣದ ವೇಳೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿತ್ತು.ಈ ಕುರಿತು ಚಿತ್ರತಂಡದ ಸದಸ್ಯೆಯೊಬ್ಬರು ಗೋಂಡಿಯಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡ ಗೋಂಡಿಯಾ ಪೊಲೀಸರು ನಟ ವಿಜಯ್ ರಾಝ್ ರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

- Advertisement -

Related news

error: Content is protected !!