Sunday, June 21, 2026
spot_imgspot_img
spot_imgspot_img

ಬ್ರಹ್ಮಾವರ: ಆನ್‌ಲೈನ್‌ನಲ್ಲಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ..!

- Advertisement -
- Advertisement -

ಬ್ರಹ್ಮಾವರ: ಟೆಲಿಗ್ರಾಂ ಖಾತೆಯಲ್ಲಿ ದಿ ಪರ್ತ್ ಮಿಂಟ್ ಗೋಲ್ಡ್ ಎಂಬ ಕಂಪೆನಿಗೆ ಹಣ ಹೂಡಿಕೆ ಮಾಡಿದಲ್ಲಿ ಅಧಿಕ ಲಾಭಾಂಶ ಹಾಗೂ ಅತೀ ಬೇಗ ಹಣ ದ್ವಿಗುಣಗೊಳ್ಳುವ ಸಂದೇಶ ಕಳುಹಿಸಿದ ಆರೋಪಿಯೊಬ್ಬ ಮಂಜುನಾಥ್ ಎಂಬವರಿಗೆ ಆನ್‌ಲೈನ್‌ನಲ್ಲಿ ಒಟ್ಟು 6.51 ಲಕ್ಷ ರೂ.ಗಳನ್ನು ವಂಚಿಸಿರುವುದಾಗಿ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಿಯ ಮಾತನ್ನು ನಂಬಿದ ಮಂಜುನಾಥ ಆತ ನೀಡಿದ ವಿವಿಧ ಖಾತೆಗಳಿಗೆ ಒಟ್ಟು 6,51,315ರೂ.ಗಳನ್ನು ನೆಟ್ ಬ್ಯಾಂಕಿಂಗ್ ಮೂಲಕ ವರ್ಗಾವಣೆ ಮಾಡಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿ ಕೊಂಡಿರುವ ಬ್ರಹ್ಮಾವರ ಪೊಲೀಸರು ತನಿಖೆ ನಡೆಸುತಿದ್ದಾರೆ.

- Advertisement -

Related news

error: Content is protected !!