Saturday, June 28, 2025
spot_imgspot_img
spot_imgspot_img

ಸ್ವಂತ ಮನೆಯ ಕನಸನ್ನು ನನಸಾಗಿಸಲು ಇಲ್ಲಿದೆ ಸುವರ್ಣಾವಕಾಶ: ಬ್ರೈಟ್ ಭಾರತ್’ನ ಉಳಿತಾಯ ಯೋಜನೆಯಲ್ಲಿ ನಿಮಗೂ ಗೆಲ್ಲಬಹುದು ಸ್ವಂತ ಮನೆ

- Advertisement -
- Advertisement -

ನಾಲ್ಕು ಮನೆಯ ಜೊತೆಗೆ ಕಾರು, ಬೈಕು, ಚಿನ್ನ ಗೆಲ್ಲುವ ಅವಕಾಶ: ಸೇರಿದ ಪ್ರತಿಯೊಬ್ಬರಿಗೂ ಖಚಿತ ಉಡುಗೊರೆ

ಗಣ್ಯರ ಸಮ್ಮುಖದಲ್ಲಿ ಪಾರದರ್ಶಕವಾಗಿ ಉದ್ಘಾಟನಾ ಡ್ರಾ ನಡೆಸಿದ ಹೆಗ್ಗಳಿಕೆ: ಸಾರ್ವಜನಿಕರಿಂದ ಮೆಚ್ಚುಗೆ

ಪುತ್ತೂರು: ಪುತ್ತೂರಿನ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ, ಸುಸಜ್ಜಿತ ನಾಲ್ಕು ಮನೆಯನ್ನು ಬಂಪರ್ ಬಹುಮಾನವಾಗಿ ನೀಡುವ, ವಿಭಿನ್ನ ಸ್ಕೀಮ್ ಯೋಜನೆಯೊಂದನ್ನು, ಬ್ರೈಟ್ ಭಾರತ್ ಸಂಸ್ಥೆ ಆರಂಭಿಸಿದೆ.

ಸಾಮಾನ್ಯ ಜನರಿಗೆ ಸ್ವಂತ ಮನೆ ಅನ್ನುವುದು ಕನಸಾಗಿ ಉಳಿದಿರುವ ಈ ದಿನದಲ್ಲಿ, ಅವರ ತಿಂಗಳ ಉಳಿತಾಯದ ಕೇವಲ ಒಂದು ಸಾವಿರ ರುಪಾಯಿಗೆ, ನಾಲ್ಕು ಮನೆ ಮತ್ತು ಪ್ರತಿ ಇಪ್ಪತ್ತು ತಿಂಗಳು ಕೂಡ ಅಚ್ಚರಿದಾಯಕ ರೀತಿಯಲ್ಲಿ, ಕಾರು, ಬೈಕು, ಚಿನ್ನ, ಡೈಮಂಡ್ ಹೀಗೆ ಲಕ್ಷಾಂತರ ಮೌಲ್ಯದ ಬಂಪರ್ ಬಹುಮಾನಗಳನ್ನು ನೀಡುವ, ವಿಭಿನ್ನ ಕನಸಿನ ಯೋಜನೆ ಇದಾಗಿದ್ದು, ಈಗಾಗಲೇ ಸಾವಿರಾರು ಮಂದಿ ಸದಸ್ಯತ್ವವನ್ನು ಪಡೆದುಕೊಂಡಿದ್ದಾರೆ.

ಬ್ರೈಟ್ ಭಾರತ್ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಅಥವಾ ಯೋಜನೆಯ ಸದಸ್ಯರಾಗಲು +91 9535234074 ಈ ನಂಬರನ್ನು ಸಂಪರ್ಕಿಸಬಹುದು ಎಂದು ಸಂಸ್ಥೆಯೂ ಪ್ರಕಟಣೆಯಲ್ಲಿ ತಿಳಿಸಿದೆ.

ಬ್ರೈಟ್ ಭಾರತ್’ನ ನೂತನ ಕಚೇರಿ ಉದ್ಘಾಟನೆಯೂ, ಇತ್ತೀಚೆಗೆ ಪುತ್ತೂರಿನಲ್ಲಿ ನಡೆದಿದ್ದು, ಉದ್ಘಾಟನೆಯ ಪ್ರಯುಕ್ತ ಸಂಸ್ಥೆಯೂ ನಡೆಸಿದ ಉದ್ಘಾಟನಾ ವಿಶೇಷ ಡ್ರಾ ಪಾರದರ್ಶತೆಗೆ ಗಣ್ಯರು ಮತ್ತು ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವೆಂಬರ್ 9ನೇ ತಾರೀಕಿನಂದು ಬ್ರೈಟ್ ಭಾರತ್ ಉಳಿತಾಯ ಸ್ಕೀಮ್ ಯೋಜನೆಯ ಮೊದಲ ತಿಂಗಳ ಡ್ರಾ ನಡೆಯಲಿದ್ದು, ಸದಸ್ಯರಾಗಲು ಇಚ್ಚಿಸುವವರು ಈ ಕೆಳಗಿನ ನಂಬರನ್ನು ಸಂಪರ್ಕಿಸಬಹುದು.

Contact: +91 9535234074

- Advertisement -

Related news

error: Content is protected !!