- Advertisement -
- Advertisement -
ಬಂಟ್ವಾಳ: ಬುಡೋಳಿ ಶೇರಾ ಎಂಬಲ್ಲಿನ ಖಿಳ್ರ್ ಜುಮಾ ಮಸೀದಿಯ ಖಾಝಿಯಾಗಿ ಝೈನುಲ್ ಉಲಮಾ ಮಾಣಿ ಉಸ್ತಾದ್ ರವರು ಅಧಿಕಾರ ಸ್ವೀಕರಿಸಿದರು.

ಮಾಣಿ ರಾಜ್ ಕಮಲ್ ಹಾಲ್ ನಲ್ಲಿ ಆದಿತ್ಯವಾರ ನಡೆದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಗೌರವಾಧ್ಯಕ್ಷರಾದ ಶೇರಾ ಇಬ್ರಾಹಿಂ ಹಾಜಿ, ಖತೀಬ್ ಇಬ್ರಾಹಿಂ ಮದನಿ, ಅಧ್ಯಕ್ಷರಾದ ಮಹಮ್ಮದ್ ಹಬೀಬ್ ಶೇರಾ, ಉಪಾಧ್ಯಕ್ಷರಾದ ಉಮ್ಮರ್ ಕೆರೆ ಮತ್ತು ಅಬ್ದುಲ್ ಹಮೀದ್ ಶೇರಾ, ಪ್ರಧಾನ ಕಾರ್ಯದರ್ಶಿ ಮುಸ್ತಫಾ ಶೇರಾ, ಸಮಿತಿ ನಾಯಕರಾದ ಹೈದರ್ ಸಖಾಫಿ ಬುಡೋಳಿ, ಜಲೀಲ್ ಮುಸ್ಲಿಯಾರ್ ಬುಡೋಳಿ, ಎಸ್ ಉಮ್ಮರ್ ಶೇರಾ, ಅಬ್ದುಲ್ ಖಾದರ್ ಶೇರಾ, ಕಲಂದರ್ ಶೇರಾ ಅವರನ್ನೊಳಗೊಂಡ ಜಮಾಅತ್ ನ ಎಲ್ಲಾ ಪ್ರಮುಖರು ಭಾಗವಹಿಸಿದ್ದರು.


- Advertisement -








