Sunday, June 7, 2026
spot_imgspot_img
spot_imgspot_img

ವಿಟ್ಲ: ಕಾರು ಮತ್ತು ಟಿಪ್ಪರ್‌ ನಡುವೆ ಅಪಘಾತ..!!

- Advertisement -
- Advertisement -
vtv vitla

ವಿಟ್ಲ: ಕಾರು ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ ಘಟನೆ ಚಂದಳಿಕೆ ತಿರುವಿನಲ್ಲಿ ಸಂಭವಿಸಿದೆ.

ಕೇರಳದ ಉಪ್ಪಳ ನಿವಾಸಿಗಳು ಹೊಚ್ಚ ಹೊಸ ಬೆನ್ಸ್ ಕಾರಿನಲ್ಲಿ ವಿಟ್ಲ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದ ವೇಳೆ ಎದುರಿನಿಂದ ಬರುತ್ತಿದ್ದ ಲಾರಿಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.

ಕಾರಿನ ಎರಡು ಏರ್ ಬ್ಯಾ ಗ್ ತೆರೆದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಘಟನೆಯಲ್ಲಿ ಕಾರು ಜಖಂಗೊಂಡಿದೆ.

- Advertisement -

Related news

error: Content is protected !!