Thursday, July 30, 2026
spot_imgspot_img
spot_imgspot_img

ವಿಟ್ಲ ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಚಾತುರ್ಮಾಸ್ಯ: ಶ್ರೀ ಶಂಕರಾಶ್ರಮ ಸ್ವಾಮೀಜಿಯವರ ಆಶೀರ್ವಚನ

- Advertisement -
- Advertisement -

ವಿಟ್ಲ: ಶ್ರೀ ಅನಂತೇಶ್ವರ ದೇವಸ್ಥಾನದಲ್ಲಿ ಹೆಚ್ ಹೆಚ್ ಶ್ರೀ ಮತ್ ಸದ್ಯೋಜಾತ ಶಂಕರಾಶ್ರಮ ಸ್ವಾಮೀಜಿ ಅವರ ಚಾತುರ್ಮಾಸ್ಯ ನಡೆಯುತ್ತಿದ್ದು, ಶ್ರೀ ಶ್ರೀ ಶ್ರೀ ಶಂಕರಾಶ್ರಮ ಸ್ವಾಮೀಜಿಯವರು ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಭವಾನಿ ಶಂಕರ್ ಕಂಡ್ಲೂರ್, ಅರುಣ್ ತ್ರಿಕನ್ನಾಡ್, ಮಂಗೇಶ್ ಭಟ್, ಸತ್ಯಸುಂದರ್ ಭಟ್, ಜೈಕಿಶನ್ ಕಂಡ್ಲೂರ್, ಬ್ರಹ್ಮಾನಂದ ಕಂಡ್ಲೂರ್, ಉಳ್ಮನ್ ಗುರು ಭಟ್, ಅರುಣ್ ಕೋಣಾಜೆ, ಅನೂಪ್ ಪಡುಬಿದ್ರೆ, ದೀಪಕ್ ಗುಲ್ವಾಡಿ, ಅನಂತ್ ಮೂಡಬಿದ್ರೆ ಮತ್ತಿತರರು ಉಪಸ್ಥಿತರಿದ್ದರು.

- Advertisement -

Related news

error: Content is protected !!