Monday, June 30, 2025
spot_imgspot_img
spot_imgspot_img

ವೆಂಚರ್ ಚೆಸ್ ಅಕಾಡೆಮಿ, ಪುತ್ತೂರು ಇದರ ಸಹಯೋಗದೊಂದಿಗೆ ಯುವಕ ಮಂಡಲ (ರಿ.) ವಿಟ್ಲ ಇವರ ಪ್ರಾಯೋಜಕತ್ವದಲ್ಲಿ ಮುಕ್ತ ಮತ್ತು ವಯೋಮಾನದ ವಿಭಾಗದ ಕ್ಷಿಪ್ರ ಚೆಸ್ ಟೂರ್ನಿ -2025

- Advertisement -
- Advertisement -

ವಿಟ್ಲ ಚೆಸ್ ಟ್ರೋಫಿ-2025ರ ಮುಕ್ತ ಮತ್ತು ವಯೋಮಾನದ ವಿಭಾಗದ ಕ್ಷಿಪ್ರ ಚೆಸ್ ಟೂರ್ನಿ -2025ಯು ವೆಂಚರ್ ಚೆಸ್ ಅಕಾಡೆಮಿ, ಪುತ್ತೂರು ಇದರ ಸಹಯೋಗದೊಂದಿಗೆ ಯುವಕ ಮಂಡಲ (ರಿ.) ವಿಟ್ಲ ಇವರ ಪ್ರಾಯೋಜಕತ್ವದಲ್ಲಿ ಪಿ.ಎಂ. ಶ್ರೀ. ಸರ್ಕಾರಿ ಪ್ರೌಢಶಾಲೆ (ಆರ್.ಎಂ.ಎಸ್.ಎ.) ವಿಟ್ಲ ಇಲ್ಲಿ ದಿನಾಂಕ: 08-06-2025 ರಂದು ಬೆಳಿಗ್ಗೆ 9:30 ಕ್ಕೆ ನಡೆಯಲಿದೆ.

ಒಟ್ಟು ನಗದು ಬಹುಮಾನ ರೂ. 15000/-ಗಳಿದ್ದು, ಒಟ್ಟು 108 ಟ್ರೋಫಿಗಳಿವೆ. ಪ್ರವೇಶ ಶುಲ್ಕವು ಮುಕ್ತ ವಿಭಾಗಕ್ಕೆ ರೂ. 500 ಹಾಗೂ ವಯಸ್ಸಿನ ವಿಭಾಗಕ್ಕೆ ರೂ. 400 ಇರಲಿದೆ. ಪ್ರವೇಶ ಶುಲ್ಕವನ್ನು www.chessfee.com ನಲ್ಲಿ ಪಾವತಿಸಬಹುದು. 7 ಜೂನ್ 2025 ಸಂಜೆ 7 ಗಂಟೆಯವರೆಗೆ ನೋಂದಣಿಗೆ ಅವಕಾಶವಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:ಸುರೇಶ್: 8547128128 ವಿಶು ಪ್ರಸಾದ್: 7760394610

- Advertisement -

Related news

error: Content is protected !!