- Advertisement -
- Advertisement -






ವಿಟ್ಲ: ಮೇ 5 ಸೋಮವಾರದಂದು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ, ಪಂಚ ಲಿಂಗ ಸದನದಲ್ಲಿ ಚೆಸ್ ಕ್ಲಾಸ್ ಶುಭಾರಂಭಗೊಳ್ಳಲಿದೆ. ಸಾಯಂಕಾಲ 5 ಗಂಟೆಗೆ ಸರಿಯಾಗಿ ದೀಪ ಪ್ರಜ್ವಲಿಸಿ ಉದ್ಘಾಟನೆ ನಡೆಯಲಿದೆ.
ಪ್ರತೀ ಸೋಮವಾರ ಸಾಯಂಕಾಲ 5:00 ಗಂಟೆಯಿಂದ 7.30 ತರಗತಿಯ ಸಮಯ ಎಂದು ಪ್ರಕಟಣೆಯಲ್ಲಿ ಪ್ರಕಟಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು 8547128128
- Advertisement -








